2022 ರಲ್ಲಿ ಬಾಕ್ಸ್ ಆಫೀಸ್ ದೋಚಿದ ಟಾಪ್ 5 ಭಾರತೀಯ ಸಿನಿಮಾಗಳು
2022ರಲ್ಲಿ ಭಾರತೀಯ ಚಿತ್ರಗಳು ಅದರಲ್ಲೂ ದಕ್ಷಿಣ ಭಾರತದ ಚಿತ್ರಗಳು, ಹಣಗಳಿಕೆಯಲ್ಲಿ ಭಾರೀ ಯಶಸ್ಸು ಕಂಡಿವೆ.
2022ರಲ್ಲಿ ಭಾರತೀಯ ಚಿತ್ರಗಳು ಅದರಲ್ಲೂ ದಕ್ಷಿಣ ಭಾರತದ ಚಿತ್ರಗಳು, ಹಣಗಳಿಕೆಯಲ್ಲಿ ಭಾರೀ ಯಶಸ್ಸು ಕಂಡಿವೆ.
ರಾಕಿಂಗ್ ಸ್ಟಾರ್(Rocking Star) ಯಶ್(Yash) ಅಭಿನಯದ ಕೆಜಿಎಫ್ 2(KGF 2) ಏಪ್ರಿಲ್‌ನಲ್ಲಿ ಥಿಯೇಟರ್‌ಗಳಿಗೆ ಬಂದಾಗಿನಿಂದಲೂ ದಾಖಲೆಯ ಮೇಲೆ ದಾಖಲೆಯನ್ನು ಮುರಿಯುತ್ತಿದೆ.
ರಾಕಿಂಗ್ ಸ್ಟಾರ್(Rocking Star) ಯಶ್(Yash) ಅಭಿನಯದ ಬಹುನಿರೀಕ್ಷಿತ ಕೆಜಿಎಫ್ 2(KGF 2) ಸುದೀರ್ಘ ಕಾಯುವಿಕೆಯ ನಂತರ ಥಿಯೇಟರ್ಗಳನ್ನು ತಲುಪಿ ಆರ್ಭಟಿಸುತ್ತಿದೆ.
ಸುಮಾರು ನಾಲ್ಕು ವರ್ಷ 'ಕೆಜಿಎಫ್ 2' ಸಿನಿಮಾಗಾಗಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾದು ಕೂತಿದ್ದ ರಾಕಿ ಬಾಯ್ ಫ್ಯಾನ್ಸ್ ಸಿನಿಮಾವನ್ನು ಗುರುವಾರ ಮೊದಲ ದಿನದ ಪ್ರದಶರ್ನದಲ್ಲಿ ಕಣ್ತುಂಬಿಕೊಂಡಿದ್ದಾರೆ.
ದಾಖಲೆಯನ್ನು ಹಿಂದಿಕ್ಕುವುದಲ್ಲದೇ, ಬಾಕ್ಸ್ ಆಫೀಸ್ ಚಿಂದಿ ಮಾಡಿ ಮತ್ತಷ್ಟು ಚಿತ್ರಮಂದಿರಗಳನ್ನು ಕಬಳಿಸುತ್ತಿದೆ.
ಈಗ ಕೆಜಿಎಫ್ 2 (KGF Chapter 2) ಚಿತ್ರದ ರಿಲೀಸ್ಗೆ ಅಭಿಮಾನಿಗಳು ದೀರ್ಘಕಾಲದಿಂದ ಕಾದಿದ್ದಾರೆ.