ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಘೋಷಣೆ : ಇಲ್ಲಿದೆ ವಿಜೇತರ ಪಟ್ಟಿ
State Annual Film Award Announcement ಸುದೀಪ್ ಮತ್ತು ಅನುಪಮಾ ಗೌಡ ಅವರಿಗೆ ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿ ದೊರೆಕಿದೆ.
State Annual Film Award Announcement ಸುದೀಪ್ ಮತ್ತು ಅನುಪಮಾ ಗೌಡ ಅವರಿಗೆ ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿ ದೊರೆಕಿದೆ.
ನನಗೆ ಆ ಎರಡು ಪಕ್ಷಕ್ಕಿಂತ ಮೂರನೇ ಪಕ್ಷ ಮುಖ್ಯ ಎಂದು ಹೇಳಿರುವುದು ಇದೀಗ ತೀವ್ರ ಕುತೂಹಲವನ್ನು ಕೆರಳಿಸಿದೆ!
ಪ್ಯಾನ್ ಇಂಡಿಯಾ(Pan India) ಮಟ್ಟದಲ್ಲಿ ತೆರೆಗೆ ಬರುತ್ತಿದೆ. ವಿಕ್ರಾಂತ್ ರೋಣನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಕನ್ನಡದ ಕಿಚ್ಚ ಸುದೀಪ್(Kichcha Sudeepa) ಎಂದರೆ ಕನ್ನಡಿಗರಿಗೆ ಏನೋ ಒಂಥರ ಹೆಮ್ಮೆ, ಎಲ್ಲೇ ಹೋದರೂ ಕನ್ನಡದ ಸಂಸ್ಕತಿಯನ್ನ ಎತ್ತಿಹಿಡಿಯುವ ಕಿಚ್ಚನಿಗೆ, ದೇಶದೆಲ್ಲೆಡೆ ಅಭಿಮಾನಿ ಬಳಗ ಅಪಾರವಿದೆ.