Tag: kicchasudeep

kangana ranaut

ಹಿಂದಿ ನಮ್ಮ ರಾಷ್ಟ್ರಭಾಷೆ ಆದ್ರೆ, ಸಂಸ್ಕೃತ ನಮ್ಮ ರಾಷ್ಟ್ರಭಾಷೆಯಾಗಬೇಕು : ನಟಿ ಕಂಗನಾ!

ಹಿಂದಿ ರಾಷ್ಟ್ರಭಾಷೆಯಲ್ಲ ಅಂದಮೇಲೆ ನಿಮ್ಮ ಭಾಷೆಯ ಸಿನಿಮಾವನ್ನು ಕನ್ನಡದಲ್ಲಿ ಯಾಕೆ ಡಬ್ ಮಾಡುತ್ತೀರಾ? ಎಂದು ಕೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದರು.

kiccha sudeep

ಬಾಲಿವುಡ್ ಮಂದಿ ನಮ್ಮ ದಕ್ಷಿಣ ನಟರ ಬಗ್ಗೆ ಅಸೂಯೆ ಪಡ್ತಿದ್ದಾರೆ : ರಾಮ್ ಗೋಪಾಲ್ ವರ್ಮ!

ಬುಧವಾರ(Wednesday) ಅಜಯ್ ದೇವಗನ್(Ajay Devgan) ಮತ್ತು ಕಿಚ್ಚ ಸುದೀಪ್(Kiccha Sudeepa) ನಡುವೆ ನಡೆದ ಟ್ವಿಟ್ಟರ್(Twitter) ವಾರ್ ಎರಡು ಭಾಷೆಗಳ ವಿಚಾರವಾಗಿ ತೀವ್ರ ಚರ್ಚೆಯಾಯಿತು.