10 ಲಕ್ಷ ಹಣಕ್ಕಾಗಿ 10 ವರ್ಷದ ಬಾಲಕನ ಕಿಡ್ನಾಪ್ ; ಸಿನಿಮೀಯ ರೀತಿಯಲ್ಲಿ ಬಾಲಕನನ್ನು ರಕ್ಷಿಸಿದ ಪೊಲೀಸ್
ಕಿಡ್ನಾಪ್ ಮಾಡಿದ ದುಷ್ಕರ್ಮಿಗಳು ಬಾಲಕನ ತಂದೆ ಗುರುನಾಥ್ ಅವರಿಗೆ ಕರೆ ಮಾಡಿ 10 ಲಕ್ಷ ಹಣ ನೀಡುವಂತೆ ಒತ್ತಾಯಿಸಿದ್ದಾರೆ.