ಕರ್ನಾಟಕದ ಶಾಲೆಯ ತರಗತಿಗಳಲ್ಲಿ ಹಿಜಾಬ್ ನಂತರ, ಬೈಬಲ್ ಗದ್ದಲ!
ಕ್ರೈಸ್ತರ(Christians) ಪವಿತ್ರ ಪುಸ್ತಕ ಬೈಬಲ್(Bible) ಅನ್ನು ಮಕ್ಕಳು ಶಾಲಾ ಆವರಣಕ್ಕೆ ಕೊಂಡೊಯ್ಯುವುದನ್ನು ವಿರೋಧಿಸುವುದಿಲ್ಲ ಎಂದು ಪೋಷಕರಿಗೆ ತಿಳಿಸಿದೆ.
ಕ್ರೈಸ್ತರ(Christians) ಪವಿತ್ರ ಪುಸ್ತಕ ಬೈಬಲ್(Bible) ಅನ್ನು ಮಕ್ಕಳು ಶಾಲಾ ಆವರಣಕ್ಕೆ ಕೊಂಡೊಯ್ಯುವುದನ್ನು ವಿರೋಧಿಸುವುದಿಲ್ಲ ಎಂದು ಪೋಷಕರಿಗೆ ತಿಳಿಸಿದೆ.
ಇಂದಿನ ಮಕ್ಕಳು ಮೊಬೈಲ್ ದಾಸರಾಗುತ್ತಿದ್ದಾರೆ. ಅದ್ರಲ್ಲೂ ಸಾಮಾಜಿಕ ಜಾಲತಾಣದ ವ್ಯಸನಿಗಳಾಗ್ತಿದ್ದಾರೆ.
ಮಕ್ಕಳ ಮಾನಸಿಕ ಆರೋಗ್ಯ ಹಾಗೂ ಪರಿಪೂರ್ಣ ಬೆಳವಣಿಗೆಯಲ್ಲಿ ಪೋಷಕರ ಪಾತ್ರ
ಕೋವಿಡ್ ಕಾರಣದಿಂದಾಗಿ ಹಲವಾರು ಜನರು ಜೀವ ಕಳೆದುಕೊಂಡಿದ್ದು, ಅವರ ಮಕ್ಕಳು ಅನಾಥರಾಗಿದ್ದು ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಕೋವಿಡ್ -19 ನಿಂದ ಅನಾಥರಾಗಿರುವ 197 ಮಕ್ಕಳನ್ನು ಗುರುತಿಸಿದೆ.
1 ರಿಂದ 7 ನೇ ತರಗತಿಗಳಿಗೆ ಮಾರ್ಚ್ 24 ರಿಂದ ಎಪ್ರಿಲ್ 4 ರವರೆಗೆ ಪರೀಕ್ಷೆಯನ್ನು ನಡೆಸಿ, ಎಪ್ರಿಲ್ 9 ರಂದು ಫಲಿತಾಂಶ ಪ್ರಕಟಿಸಲು ಸೂಚಿಸಲಾಗಿದೆ.