ಮರ್ಯಾದಾ ಹತ್ಯೆ : ಪ್ರೀತಿ ಬೇಡ ಎಂಬ ಮಾತನ್ನು ಕೇಳದ ಮಗಳನ್ನು ನೀರಿನಲ್ಲಿ ಮುಳುಗಿಸಿ ಹತ್ಯೆಗೈದ ತಂದೆ!
ಮಗಳು ಪ್ರೀತಿಸುತ್ತಿರುವ ವಿಷಯ ತಿಳಿದು ಹಲವು ಬಾರಿ ಎಚ್ಚರಿಕೆ ನೀಡಿದರೂ, ಪ್ರಿಯಕರನೊಂದಿಗೆ ಪ್ರೀತಿಯ ಸಂಬಂಧವನ್ನು ಮುಂದುವರಿಸಲು ನಿರ್ಧರಿಸಿದ್ದಾಳೆ.
ಮಗಳು ಪ್ರೀತಿಸುತ್ತಿರುವ ವಿಷಯ ತಿಳಿದು ಹಲವು ಬಾರಿ ಎಚ್ಚರಿಕೆ ನೀಡಿದರೂ, ಪ್ರಿಯಕರನೊಂದಿಗೆ ಪ್ರೀತಿಯ ಸಂಬಂಧವನ್ನು ಮುಂದುವರಿಸಲು ನಿರ್ಧರಿಸಿದ್ದಾಳೆ.
ತೆಲಂಗಾಣದ(Telangana) ನಿಜಾಮಾಬಾದ್(Nizamabad) ಜಿಲ್ಲೆಯಲ್ಲಿ ಗರ್ಭಿಣಿ(Pregnant) ಮಹಿಳೆಯೊಬ್ಬರು ಬುಧವಾರ, ಏಪ್ರಿಲ್ 27 ರಂದು ಸಾವನ್ನಪ್ಪಿದ್ದಾರೆ.
ಉತ್ತರ ಅಮೇರಿಕಾದ ಮೆಕ್ಸಿಕೊದಲ್ಲಿ ಆಯೋಜಿಸಲಾಗಿದ್ದ ಪುಟ್ಬಾಲ್ ಪಂದ್ಯದಲ್ಲಿ ಎರಡು ತಂಡಗಳ ಅಭಿಮಾನಿಗಳಿಂದ ಮಾರಾಮಾರಿ ದಾಳಿ ನಡೆದಿದ್ದು, 17 ಮಂದಿ ಸಾವನ್ನಪ್ಪಿದ್ದಾರೆ.