ದಿನದ 22 ಗಂಟೆಗಳ ಕಾಲ ನಿದ್ರಿಸುವ ಪ್ರಾಣಿ ಕೊವಾಲಾ ಕರಡಿ ದಿನದ ಅತಿ ಹೆಚ್ಚು ಕಾಲ ಮಲಗುವ ಪ್ರಾಣಿ(Animal) ಎಂದರೆ ಕಾಡುಪಾಪ ಅಥವಾ ಕೊವಾಲಾ ಕರಡಿ(Koala Bears). ಈ ಪ್ರಾಣಿ ದಿನದ ಇಪ್ಪತ್ತೆರಡು ಗಂಟೆಗಳ ಕಾಲ ನಿದ್ರಿಸಬಲ್ಲದು.