Visit Channel

kolar

ದತ್ತ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ

ಕಲ್ಲು ತೂರಾಟ ಸಂಬಂಧ ಪ್ರಮುಖ ಆರೋಪಿಗಳಾದ ರೂಷನ್ ಜಮೀರ್ (29) ಅಕ್ಟರ್ ಖಾನ್(32), ಮುಕ್ತಂ ಪಾಷಾ (28) ಅಬ್ಬಾಸ್ ಆಲಿ (26) ಮೊಹಮದ್ ನೌಷಿರ್ (29), ಶೋಯಿಬ್ ಸಿದ್ದಿಕ್ (30) ಸೇರಿ 10 ಜನರನ್ನು ಬಂಧಿಸಲಾಗಿದ್ದು, ಉಳಿದವರ ಹುಡುಕಾಟ ಮುಂದುವರಿದಿದೆ.