ಕೋಲ್ಕತ ಹೋಟೆಲ್ನಲ್ಲಿ ಅಗ್ನಿ ದುರಂತ: ಕನಿಷ್ಠ 14 ಮಂದಿ ಸಜೀವ ದಹನ; ತನಿಖೆಗಾಗಿ SIT ರಚನೆ
Kolkata hotel fire tragedy ಈ ದುರಂತದಲ್ಲಿ 14 ಜನರು ಜೀವ ಕಳೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು (Police officers) ಮಾಹಿತಿ ನೀಡಿದ್ದಾರೆ.