ದತ್ತುಪುತ್ರನಿಗೆ ನೌಕರಿ: ಸರ್ಕಾರಿ ನೌಕರ ಮೃತಪಟ್ಟ ನಂತರ ದತ್ತುಪುತ್ರ ಸರ್ಕಾರಿ ನೌಕರಿಗೆ ಅರ್ಹ, ಹೈಕೋರ್ಟ್ ಆದೇಶ
ಸರ್ಕಾರಿ ನೌಕರನ ಮರಣದ ನಂತರ ಅನುಕಂಪದ ನೇಮಕಾತಿಗೆ ಮಲಮಗ ಅರ್ಹನಾಗಿದ್ದಾನೆ ಎಂದು ಕೋಲ್ಕತಾ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಸರ್ಕಾರಿ ನೌಕರನ ಮರಣದ ನಂತರ ಅನುಕಂಪದ ನೇಮಕಾತಿಗೆ ಮಲಮಗ ಅರ್ಹನಾಗಿದ್ದಾನೆ ಎಂದು ಕೋಲ್ಕತಾ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಈತ ತೀವ್ರವಾಗಿ ಮಾದಕ ವ್ಯಸನಿಯಾಗಿದ್ದ(Drug addict).
ಭಾರತೀಯ ಸಮಾಜದಲ್ಲಿ ಪತಿ ತನ್ನ ಹೆಂಡತಿಯ ಹೆಸರಿನಲ್ಲಿ ಆಸ್ತಿಯನ್ನು ಮಾಡಿದರೆ ಅದು ಬೇನಾಮಿ ವ್ಯವಹಾರ ಎಂದು ಅರ್ಥವಲ್ಲ.
ಎಲ್ಲೆಲ್ಲಿ ಕಾಂಗ್ರೆಸ್ ಬಲವಿದೆಯೋ ಅವರು ಹೋರಾಟ ಮಾಡಲಿ ನಾವು ಬೆಂಬಲಿಸುತ್ತೇವೆ ಅದರಲ್ಲಿ ತಪ್ಪೇನಿಲ್ಲ.
ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ ಅತಿದೊಡ್ಡ ಟಿಆರ್ಪಿ (TRP),
22 ವರ್ಷದ ಶಿವಂ ಪಾಂಡೆ ಎಂದು ಗುರುತಿಸಲಾದ ವ್ಯಕ್ತಿ, ತಾನು ಸೇನೆಯಲ್ಲಿ ಲೆಫ್ಟಿನೆಂಟ್ ಎಂದು ಹೇಳಿಕೊಂಡಿದ್ದಾನೆ ಮತ್ತು ಸಾಕಷ್ಟು ಪೋಸ್ಟ್ ಗಳನ್ನು ಹಾಕಿರುವುದು ತಿಳಿದುಬಂದಿದೆ.