ಹಿಂದುತ್ವ ಮತ್ತು ಹಿಂದೂಗಳಿಗೆ ಮುಂದಿನ ದಿನಗಳು ಕಠಿಣ ದಿನವಾಗಲಿದೆ : ಕೋಟ ಶ್ರೀನಿವಾಸ ಪೂಜಾರಿ
ಇದು ಸರಿಯಲ್ಲ, ಇದು ನ್ಯಾಯಯುತವಾದ ಪ್ರತಿಕ್ರಿಯೆಯಲ್ಲ, ಡಿಕೆಶಿ ಅವರ ಹೇಳಿಕೆಯನ್ನು ಪರಿಶೀಲಿಸಬೇಕು ಎಂದು ಶ್ರೀನಿವಾಸ್ ಪೂಜಾರಿ ಒತ್ತಾಯಿಸಿದ್ದಾರೆ.
ಇದು ಸರಿಯಲ್ಲ, ಇದು ನ್ಯಾಯಯುತವಾದ ಪ್ರತಿಕ್ರಿಯೆಯಲ್ಲ, ಡಿಕೆಶಿ ಅವರ ಹೇಳಿಕೆಯನ್ನು ಪರಿಶೀಲಿಸಬೇಕು ಎಂದು ಶ್ರೀನಿವಾಸ್ ಪೂಜಾರಿ ಒತ್ತಾಯಿಸಿದ್ದಾರೆ.
ಜಾತಿ ಗಣತಿಯ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ಸಲ್ಲಿಸಿದ ಬಳಿಕ ರಾಜ್ಯ ಕ್ಯಾಬಿನೆಟ್ ಅದರ ಪರಿಶೀಲನೆಯನ್ನು ನಡೆಸಲಿದೆ ಎಂದು ಹೇಳಿದ್ದಾರೆ