ದರ್ಶನ್ಗೆ ನೇರವಾಗಿ ಟೀಕೆ ಮಾಡಿದ ಖಾಸಗಿ ಸುದ್ದಿ ವಾಹಿನಿ!
ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging star Darshan) ಅಭಿಮಾನಿಗಳು ಹಾಗೂ ಸುವರ್ಣ ವಾಹಿನಿ ನಡುವಿನ ಸಮರ ತಾರಕಕ್ಕೇರುತ್ತಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging star Darshan) ಅಭಿಮಾನಿಗಳು ಹಾಗೂ ಸುವರ್ಣ ವಾಹಿನಿ ನಡುವಿನ ಸಮರ ತಾರಕಕ್ಕೇರುತ್ತಿದೆ.
ಮುಂಚೆ ನೀವು ಸಿನಿಮಾ ನೋಡಿರಲಿಲ್ಲ ಹಾಗಾಗಿ ಮಾತನಾಡಲು ಸಾಧ್ಯವಿರಲಿಲ್ಲ, ಆದ್ರೆ ಇದೀಗ ಕ್ರಾಂತಿ ಬಿಡುಗಡೆನೂ ಆಯ್ತು, ನೀವೆಲ್ಲಾ ನೋಡಿದ್ದೀರಿ ಅಲ್ವಾ,
ನಟ ದರ್ಶನ್ ಅವರು ನಟಿಸಿರುವ ಕ್ರಾಂತಿ ಚಿತ್ರಕ್ಕೂ ಈ ಅಭಿಮಾನ ಜೋರಾಗಿದೆ.