ಕಾವೇರಿದ ಬಂದ್ ಬಿಸಿ: ಸಿಎಂ ನಿವಾಸಕ್ಕೆ ಮುತ್ತಿಗೆ ಎಚ್ಚರಿಕೆ ಹಿನ್ನಲೆ ನಿವಾಸದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್
Bengaluru: ಸುಪ್ರೀಂ ಕೋರ್ಟ್ (Supreme Court) ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ನೀಡಿದ್ದ ಆದೇಶವನ್ನ (Karnataka Bandh) ವಿರೋಧಿಸಿ ಇಂದು (ಸೆ.29) ರೈತಪರ ಸಂಘಟನೆಗಳು ಕರ್ನಾಟಕ ಬಂದ್ಗೆ ...