ಒಕ್ಕಲಿಗರು ಹೀನ ಸಂಸ್ಕೃತಿಯುಳ್ಳವರು : ಪ್ರೊ. ಕೆ.ಎಸ್.ಭಗವಾನ್ ರಿಂದ ಒಕ್ಕಲಿಗರ ಅವಹೇಳನ
ಒಕ್ಕಲಿಗ ಸಮುದಾಯದವರು ಹೀನ ಸಂಸ್ಕೃತಿಯುಳ್ಳವರು (KS Bhagawan Viral Statement) ಅಥವಾ ಸಂಸ್ಕೃತಿಹೀನರು - ಪ್ರೊ. ಕೆ.ಎಸ್. ಭಗವಾನ್ ವಿವಾದಾತ್ಮಕ ಹೇಳಿಕೆ
ಒಕ್ಕಲಿಗ ಸಮುದಾಯದವರು ಹೀನ ಸಂಸ್ಕೃತಿಯುಳ್ಳವರು (KS Bhagawan Viral Statement) ಅಥವಾ ಸಂಸ್ಕೃತಿಹೀನರು - ಪ್ರೊ. ಕೆ.ಎಸ್. ಭಗವಾನ್ ವಿವಾದಾತ್ಮಕ ಹೇಳಿಕೆ
ಕೆ.ಎಸ್.ಭಗವಾನ್ ಅವರು ತಮ್ಮ “‘ರಾಮ ಮಂದಿರ ಏಕೆ ಬೇಡ’ ಕೃತಿಯಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಅವಹೇಳನ ಮಾಡಿ, ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ...