Tag: ksdl bjp mla

ಕೆಎಸ್ ಡಿಎಲ್ ಅನ್ನೋ ಲಂಚದ ಕೂಪಕ್ಕೆ ಲಗ್ಗೆ ಇಟ್ಟ ಲೋಕಾಯುಕ್ತ: ಎಂ.ಡಿ.ಮನೆ ಮೇಲೂ ಲೋಕಾಯುಕ್ತ ದಾಳಿ

ಕೆಎಸ್ ಡಿಎಲ್ ಅನ್ನೋ ಲಂಚದ ಕೂಪಕ್ಕೆ ಲಗ್ಗೆ ಇಟ್ಟ ಲೋಕಾಯುಕ್ತ: ಎಂ.ಡಿ.ಮನೆ ಮೇಲೂ ಲೋಕಾಯುಕ್ತ ದಾಳಿ

ಲೋಕಾಯುಕ್ತ ಪೊಲೀಸರು ಇಂದು ಭರ್ಜರಿ ಬೇಟೆಯಾಡಿದ್ದಾರೆ .ಕೆಎಸ್‌ಡಿಎಲ್‌ಗೆ ಲಗ್ಗೆ ಇಟ್ಟಿರುವ ಲೋಕಾಯುಕ್ತ ಒಂದೊಂದೇ ತಿಮಿಂಗಲನ್ನು ಹಿಡಿದು ಬಲೆಗೆ ಹಾಕುತ್ತಿದ್ದಾರೆ.