Tag: LAC

ತವಾಂಗ್‌ನಲ್ಲಿ ಭಾರತೀಯ ಸೈನಿಕರು ‘ಕಾನೂನು ಬಾಹಿರವಾಗಿ’ ಗಡಿ ದಾಟಿ ದಾಳಿ ನಡೆಸಿದ್ದಾರೆ : ಚೀನಾ

ತವಾಂಗ್‌ನಲ್ಲಿ ಭಾರತೀಯ ಸೈನಿಕರು ‘ಕಾನೂನು ಬಾಹಿರವಾಗಿ’ ಗಡಿ ದಾಟಿ ದಾಳಿ ನಡೆಸಿದ್ದಾರೆ : ಚೀನಾ

ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ನೈಜ ನಿಯಂತ್ರಣ ರೇಖೆ ಅಥವಾ LAC(Line Of Actual Control) ಬಳಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ಘರ್ಷಣೆ ನಡೆದಿದೆ.