Tag: Ladakh

ಲಡಾಖ್ ಹಿಂಸಾಚಾರ: ನಾಲ್ವರು ಬಲಿ, 30 ಕ್ಕೂ ಹೆಚ್ಚು ಮಂದಿ ಗಾಯ – ಬಿಜೆಪಿ ಕಚೇರಿಗೆ ಬೆಂಕಿ

ಲಡಾಖ್ ಹಿಂಸಾಚಾರ: ನಾಲ್ವರು ಬಲಿ, 30 ಕ್ಕೂ ಹೆಚ್ಚು ಮಂದಿ ಗಾಯ – ಬಿಜೆಪಿ ಕಚೇರಿಗೆ ಬೆಂಕಿ

Ladakh violence ಸೋನಮ್ ವಾಂಗ್‌ಚುಕ್ ನೇತೃತ್ವದ ಹೋರಾಟ, 370ನೇ ವಿಧಿ ರದ್ದು, ಕೇಂದ್ರಾಡಳಿತ ಪ್ರದೇಶ ಘೋಷಣೆ ಮತ್ತು ಜನರ ಅಸಮಾಧಾನದ ಹಿನ್ನೆಲೆ ಹಿಂಸಾಚಾರ

“ಆ ನಿನ್ನದೇ ಸ್ಟೈಲಿನ ಕೊರಳ ದನಿ ಕೇಳಬಹುದೇನೋ ಅಣ್ಣಾ ಎಪ್ಪಡಿ ಇರುಕ್ಕೀಂಗ” – ನಟ ಬಾಲಾಜಿ ನಿಧನಕ್ಕೆ ಕಿಶೋರ್ ಭಾವಪೂರ್ಣ ಪತ್ರ

ಈ ಪರಮಭ್ರಷ್ಟ ವಿಶ್ವಗುರುಗಳನ್ನು ಕೊರಳ ಪಟ್ಟಿ ಹಿಡಿದು ಪ್ರಶ್ನಿಸುವ ಧೈರ್ಯ ನಮಗಿಲ್ಲವೇ? ಮೋದಿ ವಿರುದ್ದ ನಟ ಕಿಶೋರ್ ವಾಗ್ದಾಳಿ

ನಾವು ನಿಜವಾದ ದೇಶಭಕ್ತರಾಗಿದ್ದರೆ ಅಂದು ತೋರಿದ ಧೈರ್ಯ ಇಂದು ತೋರಲಾರೆವೇ? ಎಂದು ನಟ ಕಿಶೋರ್ ಕುಮಾರ್ ಅವರು ಮೋದಿ ಅವರ ವಿರುದ್ದ ಕಟು ಪದಗಳ ಮೂಲಕ ಟೀಕಿಸಿದ್ದಾರೆ.