ಇನ್ಮುಂದೆ ಲಾಲ್‍ಬಾಗ್‌ನಲ್ಲಿ ಚಿತ್ರೀಕರಣಕ್ಕೆ ಬ್ರೇಕ್: ಪ್ರೀ-ವೆಡ್ಡಿಂಗ್, ರೀಲ್ಸ್ ಶೂಟ್ ನಿಯಂತ್ರಣಕ್ಕೆ ಮುಂದಾದ ಆಡಳಿತ ಮಂಡಳಿ
ಸಸ್ಯಕಾಶಿಯಲ್ಲಿ ರೀಲ್ಸ್‌ಗೆ (no photoshoot in lalbagh ) ರೆಡ್ ಸಿಗ್ನಲ್ ಮರಗಳ ಮೇಲೆ ಹತ್ತುವುದು, ಗಿಡಗಳಿಗೆ ಹಾನಿ ಮಾಡುವ ಚಿತ್ರೀಕರಣಕ್ಕೆ ಕಟ್ಟುನಿಟ್ಟಿನ ನಿಷೇಧ ಚಿತ್ರೀಕರಣ ನಿಷೇಧಕ್ಕೆ ...