Tag: Lalu Prasad Yadav

ನನ್ನ ತಂದೆಗೆ ಏನಾದ್ರೂ ತೊಂದರೆಯಾದ್ರೆ ಯಾರನ್ನು ಸುಮ್ಮನೆಬಿಡೊಲ್ಲ : ಲಾಲು ಪ್ರಸಾದ್‌ ಯಾದವ್ ಮಗಳ ಎಚ್ಚರಿಕೆ!

ನನ್ನ ತಂದೆಗೆ ಏನಾದ್ರೂ ತೊಂದರೆಯಾದ್ರೆ ಯಾರನ್ನು ಸುಮ್ಮನೆಬಿಡೊಲ್ಲ : ಲಾಲು ಪ್ರಸಾದ್‌ ಯಾದವ್ ಮಗಳ ಎಚ್ಚರಿಕೆ!

ಅನಾರೋಗ್ಯದಿಂದ ಬಳಲುತ್ತಿರುವ ಬಿಹಾರದ ಮಾಜಿ ಮುಖ್ಯಮಂತ್ರಿ, ಲಾಲು ಪ್ರಸಾದ್‌ ಯಾದವ್‌ ಅವರನ್ನು ವಿಚಾರಣೆ ಮಾಡುತ್ತಿದ್ದ ಸಿಬಿಐ ಅಧಿಕಾರಿಗಳಿಗೆ ಲಾಲು ಪ್ರಸಾದ್‌ ಅವರ ಮಗಳು ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ.

ಇಂದು ಶಸ್ತ್ರಚಿಕಿತ್ಸೆಗೆ ಒಳಗಾಗಿ ತಂದೆ ಲಾಲು ಪ್ರಸಾದ್ಗೆ ಕಿಡ್ನಿ ದಾನ ಮಾಡಿದ ಪುತ್ರಿ ರೋಹಿಣಿ ಆಚಾರ್ಯ!

ಇಂದು ಶಸ್ತ್ರಚಿಕಿತ್ಸೆಗೆ ಒಳಗಾಗಿ ತಂದೆ ಲಾಲು ಪ್ರಸಾದ್ಗೆ ಕಿಡ್ನಿ ದಾನ ಮಾಡಿದ ಪುತ್ರಿ ರೋಹಿಣಿ ಆಚಾರ್ಯ!

ಇಂದು ಬೆಳಗಿನ ಜಾವ 5:30ರ ಸಮಯಕ್ಕೆ ರೋಹಿಣಿ ಆಚಾರ್ಯ(Rohini Acharya) ಅವರಿಗೆ ಕಸಿ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ಸಮಯ ನಿಗದಿಪಡಿಸಿದ್ದರು ಎನ್ನಲಾಗಿದೆ.

RJD ಮುಖ್ಯಸ್ಥ ಲಾಲು ಪ್ರಸಾದ್ಗೆ ಕಿಡ್ನಿ ದಾನ ಮಾಡಲು ಮುಂದಾದ ಮಗಳು ರೋಹಿಣಿ

RJD ಮುಖ್ಯಸ್ಥ ಲಾಲು ಪ್ರಸಾದ್ಗೆ ಕಿಡ್ನಿ ದಾನ ಮಾಡಲು ಮುಂದಾದ ಮಗಳು ರೋಹಿಣಿ

ಇನ್ನು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಕಳೆದ ಹಲವಾರು ವರ್ಷಗಳಿಂದ ಮೂತ್ರಪಿಂಡದ ಕಾಯಿಲೆ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿದ್ದಾರೆ.