ಇಸ್ರೋವನ್ನು ಅಪಹಾಸ್ಯ ಮಾಡಿದ್ದ ಪಾಕ್ ನಾಯಕ ಈಗ ಚಂದ್ರಯಾನವನ್ನು ‘ಮನುಕುಲಕ್ಕೆ ಐತಿಹಾಸಿಕ ಕ್ಷಣ’ ಎಂದು ಶ್ಲಾಘನೆ..!
ಪಾಕಿಸ್ತಾನದ ಮಾಜಿ ಸಚಿವ ಫವಾದ್ ಹುಸೇನ್ ನಿನ್ನೆ ಬಹಿರಂಗವಾಗಿಯೇ ಭಾರತದ 'ಚಂದ್ರಯಾನ 3' "ಮನುಕುಲಕ್ಕೆ ಐತಿಹಾಸಿಕ ಕ್ಷಣ" ಎಂದು ಕರೆದಿದ್ದಾರೆ.
ಪಾಕಿಸ್ತಾನದ ಮಾಜಿ ಸಚಿವ ಫವಾದ್ ಹುಸೇನ್ ನಿನ್ನೆ ಬಹಿರಂಗವಾಗಿಯೇ ಭಾರತದ 'ಚಂದ್ರಯಾನ 3' "ಮನುಕುಲಕ್ಕೆ ಐತಿಹಾಸಿಕ ಕ್ಷಣ" ಎಂದು ಕರೆದಿದ್ದಾರೆ.
ಭಾರತದ ಚಂದ್ರಯಾನ-3 ಚಂದ್ರನತ್ತ ತನ್ನ ಪ್ರಯಾಣದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಇಸ್ರೋ ಹೇಳಿದೆ