Tag: landslide

ದೂಧಸಾಗರ ಜಲಪಾತ ಬಳಿ ಭಾರೀ ಭೂಕುಸಿತ: ಹಲವು ರೈಲುಗಳ ಸಂಚಾರ ರದ್ದು:

ದೂಧಸಾಗರ ಜಲಪಾತ ಬಳಿ ಭಾರೀ ಭೂಕುಸಿತ: ಹಲವು ರೈಲುಗಳ ಸಂಚಾರ ರದ್ದು:

ಪ್ರಮುಖ ಪ್ರವಾಸಿ ತಾಣವಾದ ದೂಧಸಾಗರದ ಬಳಿ ಭೂಕುಸಿತ ಉಂಟಾಗಿರುವ ಹಿನ್ನೆಲೆ ರೈಲು ಹಳಿ ಮೇಲೆ ಭಾರೀ ಪ್ರಮಾಣದಲ್ಲಿ ಮಣ್ಣು ಬಿದ್ದಿದ್ದು, ರೈಲು ಸಂಚಾರದಲ್ಲಿ ತೊಂದರೆ ಉಂಟಾಗಿದೆ.