Visit Channel

Tag: language

actor

ನಮ್ಮ ಭಾಷೆಯ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಿಸುವ ಅವಶ್ಯಕತೆಯಿಲ್ಲ, ಮಾಡಿಸುವುದಿಲ್ಲ : ನಾನಿ!

ತಮ್ಮ ಹೊಸ ಚಿತ್ರ ‘ಅಂತೆ ಸುಂದರಿನಿ’ ಸಿನಿಮಾವನ್ನು ಕನ್ನಡ ಭಾಷೆಗೆ(Kannada Language) ಡಬ್ ಮಾಡಿಸುವುದಿಲ್ಲ ಎಂಬ ವಿವಾದಾತ್ಮಕ ಹೇಳಿಕೆ ಕೊಟ್ಟಿರುವುದು ಕನ್ನಡಿಗರನ್ನು ಕೆರಳಿಸಿದೆ!

ಹಿಂದಿ ಕಲಿಕೆಗೂ ಅವಕಾಶ ಕಲ್ಪಿಸಿಕೊಡಬೇಕಂತೆ.!

ಹಿಂದಿ ಕಲಿಕೆಗೂ ಅವಕಾಶ ಕಲ್ಪಿಸಿಕೊಡಬೇಕಂತೆ.!

ತಮಿಳುನಾಡಿನಲ್ಲಿ ತಮಿಳಿನ ಜೊತೆಗೆ ಹಿಂದಿಯನ್ನೂ ಕೂಡ ತೃತೀಯ ಭಾಷೆಯಾಗಿ ಕಲಿಯುವುದರಲ್ಲಿ ತಪ್ಪೇನಿದೆ ಎಂದು ಮದ್ರಾಸ್ ಹೈಕೋರ್ಟ್ ತಮಿಳುನಾಡು ನ್ಯಾಯಾಲಯವನ್ನು ಪ್ರಶ್ನಿಸಿದೆ