Tag: Law

ಆಫ್ರಿಕಾದ ಈ ಪ್ರದೇಶದಲ್ಲಿ 2 ಮದುವೆ ಕಡ್ಡಾಯ ; ಆಗುವುದಿಲ್ಲ ಎಂದ್ರೆ ಜೈಲೂಟ ಖಚಿತ!

ಆಫ್ರಿಕಾದ ಈ ಪ್ರದೇಶದಲ್ಲಿ 2 ಮದುವೆ ಕಡ್ಡಾಯ ; ಆಗುವುದಿಲ್ಲ ಎಂದ್ರೆ ಜೈಲೂಟ ಖಚಿತ!

ಪ್ರಾಚೀನ ಕಾಲದಲ್ಲಿ ಬಹುಪತ್ನಿತ್ವ ಪದ್ಧತಿ ಜಾರಿಯಲ್ಲಿತ್ತು, ಒಬ್ಬ ಪುರುಷ ಎಷ್ಟು ಪತ್ನಿಯರನ್ನು ಬೇಕಾದರೂ ಹೊಂದಲು ಅವಕಾಶವಿತ್ತು.

Birthday

ಈ ದೇಶದಲ್ಲಿ ಹೆಂಡತಿಯ ಹುಟ್ಟುಹಬ್ಬ ಮರೆತರೆ ಜೈಲೂಟ ಗ್ಯಾರಂಟಿ!

ಸಾಮಾನ್ಯವಾಗಿ, ಇಂತಹ ವಿಚಾರಗಳನ್ನು ಹೆಣ್ಣುಮಕ್ಕಳು ಮರೆಯದೆ ನೆನಪಿಟ್ಟುಕೊಂಡರೂ ಗಂಡಸರು ಪ್ರತಿ ಬಾರಿ ಹೆಂಡತಿಯ ಬರ್ತ್‌ಡೇ, ಆನಿವರ್ಸರಿ ಡೇಟ್‌ಗಳನ್ನು ಮರೆಯೋದು ಸರ್ವೇ ಸಾಮಾನ್ಯ.

Law

ವಿವಿಧ ದೇಶಗಳಲ್ಲಿ ಜಾರಿಯಲ್ಲಿರುವ ನಿಷೇಧ ಕಾನೂನುಗಳ ಬಗ್ಗೆ ತಿಳಿದರೆ ಖಂಡಿತ ಅಚ್ಚರಿ ಪಡ್ತೀರಿ!

2011 ರಲ್ಲಿ, ದಕ್ಷಿಣ ಕೊರಿಯಾ ಮಧ್ಯರಾತ್ರಿಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಮಕ್ಕಳು ಆನ್‌ಲೈನ್ ಆಟಗಳನ್ನು ಆಡುವುದನ್ನು ನಿಷೇಧಿಸುವ ಕಾನೂನನ್ನು ಅಂಗೀಕರಿಸಿತು.

Green Visa

UAEಯಲ್ಲಿ ಹೊಸ ವಲಸೆ ಕಾನೂನು ಜಾರಿ ; ಪ್ರವಾಸಿಗರಿಗೆ, ಉದ್ಯೋಗಾಕಾಂಕ್ಷಿಗಳಿಗೆ ಹೊಸ ವೀಸಾ ನಿಯಮಗಳು!

ಗ್ರೀನ್ ವೀಸಾ ಅಡಿಯಲ್ಲಿ ವೃತ್ತಿಪರರಿಗೆ ವಿಸ್ತೃತ ರೆಸಿಡೆನ್ಸಿ ಮತ್ತು ವಿಸ್ತರಿತ 10 ವರ್ಷದ ಗೋಲ್ಡನ್ ವೀಸಾ(Golden Visa) ಯೋಜನೆಯಂತಹ ಬದಲಾವಣೆಗಳನ್ನು ಪರಿಚಯಿಸುತ್ತಿದೆ.

Supremecourt

ಲೈಂಗಿಕ ಕೆಲಸ ಕಾನೂನುಬದ್ಧವಾಗಿದೆ ; ಪೊಲೀಸರು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ, ಕ್ರಿಮಿನಲ್ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ : ಸುಪ್ರಿಂ!

ಲೈಂಗಿಕ ಕಾರ್ಯಕರ್ತೆಯರ(Sex Workers) ವಿರುದ್ಧ ಮಧ್ಯಪ್ರವೇಶಿಸಬಾರದು ಅಥವಾ ಕ್ರಿಮಿನಲ್ ಕ್ರಮ(Criminal Action) ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್(Supreme Court) ಮಹತ್ವದ ಆದೇಶದಲ್ಲಿ ಪೊಲೀಸರಿಗೆ ಸೂಚನೆ ನೀಡಿದೆ.