Tag: layoffs

Paytmನಿಂದ 1,000 ಉದ್ಯೋಗಿಗಳ ವಜಾ: AI ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ತಲುಪಿಸಿದೆ ಎಂದ ಕಂಪನಿ

Paytmನಿಂದ 1,000 ಉದ್ಯೋಗಿಗಳ ವಜಾ: AI ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ತಲುಪಿಸಿದೆ ಎಂದ ಕಂಪನಿ

Paytmನ ಮೂಲ ಕಂಪನಿಯಾದ One97 ಕಮ್ಯುನಿಕೇಷನ್ಸ್ ಲಿಮಿಟೆಡ್ ಸಂಸ್ಥೆಯು ಉದ್ಯೋಗಿಗಳ ವೆಚ್ಚವನ್ನು ಕಡಿತಗೊಳಿಸಲು ಮುಂದಾಗಿದ್ದು, 1,000 ಉದ್ಯೋಗಿಗಳನ್ನು ವಜಾಗೊಳಿಸಿದೆ.