Tag: league

ipl

ಟಾಟಾ ಐಪಿಎಲ್ ಪಂದ್ಯಗಳಿಗೆ ಕ್ಷಣಗಣನೆ ಆರಂಭ ; ಇಲ್ಲಿದೆ ಪಂದ್ಯದ ವೇಳಾಪಟ್ಟಿ!

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾನುವಾರ ಮುಂಬರುವ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2022ರ ವೇಳಾಪಟ್ಟಿಯನ್ನು(Schedule) ಬಹಿರಂಗಪಡಿಸಿದೆ.

6 ಸಲ ಸೋತರು, 60 ಸಲ ಸೋತರು ಆರ್.ಸಿ.ಬಿ ನೇ ; ಈ ಸಲ ಚೆನೈ ತಂಡವನ್ನು ಹಿಂದಿಕ್ಕಿ ಹೇಳುತ್ತೀವಿ ‘ಈ ಸಲ ಕಪ್ ನಮ್ದೇ’!

6 ಸಲ ಸೋತರು, 60 ಸಲ ಸೋತರು ಆರ್.ಸಿ.ಬಿ ನೇ ; ಈ ಸಲ ಚೆನೈ ತಂಡವನ್ನು ಹಿಂದಿಕ್ಕಿ ಹೇಳುತ್ತೀವಿ ‘ಈ ಸಲ ಕಪ್ ನಮ್ದೇ’!

ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಐಪಿಎಲ್ ಕ್ರಿಕೆಟ್ ಟೂರ್ನಿಗಿರುವ ಅಭಿಮಾನಿಗಳು ಭಾರತ ಮತ್ತು ಪಾಕಿಸ್ತಾನ ಪಂದ್ಯಗಳು ನಡೆಯುವ ಸಂದರ್ಭದಲ್ಲಿ ಸೇರುವ ಜನಸಾಗರದಷ್ಟೇ ಈ ಪಂದ್ಯಗಳಿಗೆ ಸೇರುತ್ತಾರೆ.

kabbadi

ಹರಿಯಾಣ, ಯುಪಿಗೆ ಭರ್ಜರಿ ಗೆಲುವು!

ಬೆಂಗಳೂರಿನ ವೈಟ್ ಫೀಲ್ಡ್ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ನ 108ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ಸ್ ತಂಡವು ಹರಿಯಾಣ ಸ್ಟೀಲರ್ಸ್ ವಿರುದ್ಧ ಭರ್ಜರಿ ಗೆಲುವು ...

kabbadi

ಪ್ರೊ ಕಬ್ಬಡಿ ಲೀಗ್ ಹರಿಯಾಣ ತಂಡಕ್ಕೆ ರೋಚಕ ಗೆಲುವು!

ಹರಿಯಾಣ ಸ್ಟೀಲರ್ಸ್ 22 ಪಾಯಿಂಟ್ಸ್ ಕಲೆಹಾಕಿತು. ತಲೈವಾಸ್ 17 ಪಾಯಿಂಟ್ಸ್ ಗಳಿಸಿಕೊಂಡಿತು. ಕೊನೆಯ ಹಂತದಲ್ಲಿ ಹರಿಯಾಣ ಸ್ಟೀಲರ್ಸ್ 37-29 ಪಾಯಿಂಟ್ಸ್ಗಳಿಂದ ಪಂದ್ಯವನ್ನು ಗೆದ್ದು ಗೆಲುವಿನ ನಗೆ ಬೀರಿತು.

football

ಬೆಂಗಾಲ್ ವಿರುದ್ದ ಒಡಿಶಾಗೆ ರೋಚಕ ಗೆಲುವು!

8ನೇ ಆವೃತಿಯ ಇಂಡಿಯನ್ ಸೂಪರ್ ಲೀಗ್ ನಲ್ಲಿ ನಡೆದ ಸೋಮವಾರದ ಪಂದ್ಯದಲ್ಲಿ ಒಡಿಶಾ ಭರ್ಜರಿ ಗೆಲುವು ಸಾಧಿಸಿದೆ. ಇಂಡಿಯನ್ ಸೂಪರ್ ಲೀಗ್ನಲ್ಲಿ ಸೋಮವಾರ ಎಸ್ಸಿ ಈಸ್ಟ್ ಬೆಂಗಾಲ್ ...