Tag: Leave

Company

Meesho : ಉದ್ಯೋಗಿಗಳ ಮಾನಸಿಕ ಆರೋಗ್ಯಕ್ಕಾಗಿ 11 ದಿನಗಳ ರಜೆ ಘೋಷಿಸಿದ ಮೀಶೋ ಕಂಪನಿ!

ಉತ್ತಮ ಮಾನಸಿಕ ಆರೋಗ್ಯಕ್ಕೆ ಕೆಲಸದ ಜೀವನದ ಸಮತೋಲನವು ಅತ್ಯಗತ್ಯ. ಅದಕ್ಕಾಗಿಯೇ ನಾವು ಸತತ ಎರಡನೇ ವರ್ಷವೂ 11 ದಿನಗಳ ರೀಸೆಟ್ ಮತ್ತು ರೀಚಾರ್ಜ್ ಬ್ರೇಕ್ ಅನ್ನು ಘೋಷಿಸಿದ್ದೇವೆ.