Tag: LED Lamp

ಎಲ್ಲಾ ವಾಹನಗಳಿಗೆ ಒಂದೇ ಮಾದರಿಯ ಹೆಡ್‌ಲೈಟ್ ಅಳವಡಿಕೆ ಕಡ್ಡಾಯ: ಎಡಿಜಿಪಿ ಅಲೋಕ್ ಕುಮಾರ್ ಆದೇಶ.

ಎಲ್ಲಾ ವಾಹನಗಳಿಗೆ ಒಂದೇ ಮಾದರಿಯ ಹೆಡ್‌ಲೈಟ್ ಅಳವಡಿಕೆ ಕಡ್ಡಾಯ: ಎಡಿಜಿಪಿ ಅಲೋಕ್ ಕುಮಾರ್ ಆದೇಶ.

ಎಲ್ಲ ವಾಹನಗಳಿಗೆ ಕಡ್ಡಾಯವಾಗಿ ಒಂದೇ ಮಾದರಿಯ ಹೆಡ್ ಲೈಟ್​ಗಳನ್ನು ಅಳವಡಿಸಿಕೊಳ್ಳಬೇಕು ಎಂದು ಎಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ.