ಅದಾನಿ ಕಂಪನಿಯಲ್ಲಿರುವ ಎಸ್‌ಬಿಐ, ಎಲ್‌ಐಸಿ ಹೂಡಿಕೆಗಳ ಬಗ್ಗೆ ತನಿಖೆ ಮಾಡುವಂತೆ ಕಾಂಗ್ರೆಸ್ ಆಗ್ರಹ
ಅದಾನಿ ಕಂಪೆನಿಗೆ ಸಾಲ ಕೊಟ್ಟ, ಅದಾನಿ ಕಂಪೆನಿಗಳ ಸಮೂಹದಲ್ಲಿ ಹೂಡಿಕೆ ಮಾಡಿರುವ ಎಸ್‌ಬಿಐ(SBI) ಹಾಗೂ ಎಲ್‌ಐಸಿ(LIC) ಕಂಪೆನಿಗಳ ಷೇರು ಮೌಲ್ಯವೂ ಪಾತಾಳ ಕಚ್ಚಿದೆ.
ಅದಾನಿ ಕಂಪೆನಿಗೆ ಸಾಲ ಕೊಟ್ಟ, ಅದಾನಿ ಕಂಪೆನಿಗಳ ಸಮೂಹದಲ್ಲಿ ಹೂಡಿಕೆ ಮಾಡಿರುವ ಎಸ್‌ಬಿಐ(SBI) ಹಾಗೂ ಎಲ್‌ಐಸಿ(LIC) ಕಂಪೆನಿಗಳ ಷೇರು ಮೌಲ್ಯವೂ ಪಾತಾಳ ಕಚ್ಚಿದೆ.
ಭಾರತದಲ್ಲಿ ಪಟ್ಟಿ ಮಾಡಲಾದ ಜೀವ ವಿಮಾ ಪ್ರಸ್ತುತ ಮೌಲ್ಯಮಾಪನ ಗುಣಕಗಳು ಯಾವುದೇ ಸೂಚಕವಾಗಿದ್ದರೂ ಭಾರತೀಯ ಜೀವ ವಿಮಾ ನಿಗಮದ ಮಾರುಕಟ್ಟೆ ಬಂಡವಾಳವು ಅದರ ಪಟ್ಟಿಯ ನಂತರ $272 ...