Tag: life

ಕೆಲಸದ ವೇಳೆ ಕಬ್ಬಿಣದ ನಟ್ ನುಂಗಿದ ಎಲೆಕ್ಟ್ರಿಷಿಯನ್ ; ಜೀವ ಉಳಿಸಿದ ವೈದ್ಯರು!

ಕೆಲಸದ ವೇಳೆ ಕಬ್ಬಿಣದ ನಟ್ ನುಂಗಿದ ಎಲೆಕ್ಟ್ರಿಷಿಯನ್ ; ಜೀವ ಉಳಿಸಿದ ವೈದ್ಯರು!

55 ವರ್ಷದ ವ್ಯಕ್ತಿಯನ್ನು ಕೊಯಮತ್ತೂರಿನ ನಿವಾಸಿ ಸಂಸುದ್ದೀನ್ ಎಂದು ಗುರುತಿಸಲಾಗಿದ್ದು, ಈತ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್(Electrician) ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

Vishnu Tiwari

ಮಾಡದ ತಪ್ಪಿಗಾಗಿ 20 ವರ್ಷ ಜೈಲುವಾಸ ಅನುಭವಿಸಿ, ಈಗ ನಿರಪರಾಧಿ ಎಂದು ಬಿಡುಗಡೆಯಾದ ವಿಷ್ಣು ತಿವಾರಿ!

ಮಾಡದ ತಪ್ಪಿಗೆ 20 ವರ್ಷ ಜೈಲು ಶಿಕ್ಷೆ ಅನುಭವಿಸಿ ಬಳಿಕ ನಿರಪರಾಧಿ ಎಂದು ಬಿಡುಗಡೆಯಾಗಿರುವ ವ್ಯಕ್ತಿಯೊಬ್ಬರಿದ್ದಾರೆ.

Paul kern

ಜೀವನಪೂರ್ತಿ ನಿದ್ರೆಯನ್ನು ಮಾಡದೆ ಎಚ್ಚರವಾಗಿಯೇ ಬದುಕಿದ್ದ ವ್ಯಕ್ತಿಯ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ!

ಒಬ್ಬ ವ್ಯಕ್ತಿ ಆರೋಗ್ಯವಾಗಿರೋಕೆ ಏನು ಬೇಕು? ದಿನಕ್ಕೆ ಮೂರು ಹೊತ್ತು ಊಟ ಮತ್ತು 6 ರಿಂದ 8 ಘಂಟೆ ನಿದ್ದೆ ಅಲ್ವಾ? ಆಹಾರವಿಲ್ಲದೇ ಕೇವಲ ನೀರು ಕುಡಿದು ...

devadasi

ಹೆಣ್ಣಾಗಿ ಹುಟ್ಬಾರ್ದು ಈ ಗ್ರಾಮದಲ್ಲಿ ; ಕೊಪ್ಪಳ ಜಿಲ್ಲೆಯಲ್ಲಿದೆ ಹೆಣ್ಣಿಗೆ ಶಾಪವಾಗಿದ್ದ ಊರು, ಆ ಊರು ಯಾವುದು ?

ಈ ಊರಲ್ಲಿ ಹೆಣ್ಣಾಗಿ(Girl) ಹುಟ್ಟೋದು ಒಂದು ಶಾಪವಾಗಿದೆ. ಹೌದು, ಹೆಣ್ತನ ಇಲ್ಲಿನ ಮಕ್ಕಳಿಗೆ(Kids) ಸಿಕ್ಕ ಕಠಿಣಶಿಕ್ಷೆ. ಕರಾಳ ಬದುಕಿಗೆ ರಹದಾರಿ.

sparrow

ಗುಬ್ಬಚ್ಚಿಗಳ ಸಂಖ್ಯೆ ಕ್ಷೀಣಿಸಲು ವೈಜ್ಞಾನಿಕ ಸಮೀಕ್ಷೆ ನೀಡಿರುವ ವರದಿಯ ಪ್ರಮುಖ ಕಾರಣಗಳು ಹೀಗಿವೆ!

ಪ್ರತಿವರ್ಷ ಮಾರ್ಚ್(March) 20 ರಂದು ಗುಬ್ಬಚ್ಚಿಗಳ(Sparrow Day) ದಿನ ಆಚರಿಸಲಾಗುತ್ತದೆ. ಆದರೆ, ಗುಬ್ಬಚಿಗಳ ದಿನ ಆಚರಣೆಗೆ ಗುಬ್ಬಚ್ಚಿಗಳೇ ಇಲ್ಲದಂತಾಗಿದೆ!

tamarind

ಮರ ಮುಪ್ಪಾದರೂ ಹುಳಿ ಮುಪ್ಪೆ ; ನಿಮ್ಮ ಬಾಲ್ಯದಲ್ಲಿತ್ತ ಹುಣಸೆ ಜೊತೆಗಿನ ಒಡನಾಟ?

ಹುಣಸೆ ಹೂವನ್ನು ಸಹಾ ತಿನ್ನಬಹುದು, ಅದೂ ಒಗರಾಗಿರುತ್ತದೆ ಮತ್ತು ಹುಳಿ, ಹುಳಿಯಾಗಿರುತ್ತದೆ. ತಿಂದವನಿಗೆ ಮಾತ್ರ ಗೊತ್ತು ಅದರ ರುಚಿ!

tattoo

ಟ್ಯಾಟೂ ಹಾಕಿಸುವ ಮುನ್ನ ಎಚ್ಚರ! ಈ ಮಾಹಿತಿ ತಪ್ಪದೇ ತಿಳಿದುಕೊಳ್ಳಿ

ಟ್ಯಾಟೂ ಹಾಕುವುದೇನೊ ನೋಡೋಕೆ ಅಂದವಾಗಿ ಕಂಡರೂ, ಅದರಿಂದ ನಮ್ಮ ಆರೋಗ್ಯದ ಮೇಲೆ ಎಷ್ಟೋ ಅಡ್ಡ ಪರಿಣಾಮಗಳು ಬೀರುತ್ತವೆ ಎಂದು ನಿಮಗೆ ಗೊತ್ತಾ? ಇದನ್ನು ತಿಳಿಯೋಣ ಇಂದಿನ ಲೇಖನದಲ್ಲಿ.

Page 1 of 2 1 2