Tag: Liquor

ಬಜೆಟ್​ಗೂ ಮುನ್ನವೇ ರಾಜ್ಯ ಸರ್ಕಾರಕ್ಕೆ ಶಾಕ್: ಮಧ್ಯದ ದರದಲ್ಲಿ ಏರಿಕೆ

ಬಜೆಟ್​ಗೂ ಮುನ್ನವೇ ರಾಜ್ಯ ಸರ್ಕಾರಕ್ಕೆ ಶಾಕ್: ಮಧ್ಯದ ದರದಲ್ಲಿ ಏರಿಕೆ

ರಾಜ್ಯ ಅಬಕಾರಿ‌ ಇಲಾಖೆಯು ಸುಂಕ ಹೆಚ್ಚಳ ಕುರಿತಂತೆ ಕರಡನ್ನು ಪ್ರಕಟಿಸಿದ್ದು, ಕರ್ನಾಟಕ ಅಬಕಾರಿ ನಿಯಮ 1968 ತಿದ್ದುಪಡಿ ಮಾಡಲು ಕರಡು ಅಧಿಸೂಚನೆಯಲ್ಲಿ ಪ್ರಕಟ ಮಾಡಿದೆ.

ಮಧ್ಯದಂಗಡಿ ತೆರೆಯುವ ಪ್ರಸ್ತಾಪಕ್ಕೆ ಕಾಂಗ್ರೆಸ್‌ ಶಾಸಕರಿಂದಲೇ ವಿರೋಧ: ವಿವಿಧ ಸಂಘಟನೆಗಳಿಂದ ತೀವ್ರ ಆಕ್ರೋಶ

ಮಧ್ಯದಂಗಡಿ ತೆರೆಯುವ ಪ್ರಸ್ತಾಪಕ್ಕೆ ಕಾಂಗ್ರೆಸ್‌ ಶಾಸಕರಿಂದಲೇ ವಿರೋಧ: ವಿವಿಧ ಸಂಘಟನೆಗಳಿಂದ ತೀವ್ರ ಆಕ್ರೋಶ

ಮಧ್ಯದ ಅಂಗಡಿ ತೆರೆಯುವ ರಾಜ್ಯ ಸರ್ಕಾರದ ಚಿಂತನೆಗೆ ಕಾಂಗ್ರೆಸ್ ಶಾಸಕರ ಮೇಲೆ ವಿರೋಧ ವ್ಯಕ್ತವಾಗಿದ್ದು, ಎಲ್ಲೆಡೆ ಆಕ್ರೋಶ ಮತ್ತು ವಿರೋಧ ಶುರುವಾಗಿದೆ.

tamilnadu

10 ಲಕ್ಷ ಮೌಲ್ಯದ ಮದ್ಯ ಸಾಗಿಸುತ್ತಿದ್ದ ವಾಹನ ಉರುಳಿಬಿದ್ದದೇ ತಡ, ಮದ್ಯದ ಬಾಟಲಿಗಳನ್ನು ದೋಚಿದ ಸ್ಥಳೀಯರು!

10 ಲಕ್ಷ ಮೌಲ್ಯದ ಮದ್ಯದ(Liquor) ಬಾಟಲಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಹೆದ್ದಾರಿಯ ರಸ್ತೆಯ ಮಧ್ಯೆ ಉರುಳಿಬಿದ್ದಿದೆ.