ಮೋಡದ ಕಿರೀಟ ಹೊಂದಿರುವ ಮಾಂತ್ರಿಕ ದ್ವೀಪ ‘ಲಿಟ್ಲಾ ಡಿಮುನ್’ ಈ ದ್ವೀಪವು ಸಿಲಿಂಡರ್ ಕೋನ್ನ ಆಕಾರವನ್ನು ಹೊಂದಿದ್ದು, ಭೂಮಿಯ ದಕ್ಷಿಣ ಭಾಗವು ಸಂಪೂರ್ಣ ಬಂಡೆಗಳಿಂದ ಆವೃತವಾಗಿದೆ.