ಎಲ್ಕೆಜಿ ಪ್ರವೇಶಕ್ಕೆ 4 ವರ್ಷ ವಯೋಮಿತಿ ಕಡ್ಡಾಯವಾಗಿರಬೇಕು : ಸರ್ಕಾರದ ನಿರ್ಧಾರಕ್ಕೆ ಪಾಲಕರಿಂದ ವಿರೋಧ
ಒಂದನೇ ತರಗತಿಗೆ ದಾಖಲಿಸಲು ಮಗುವಿನ ವಯೋಮಿತಿಯು ಜೂ.1ಕ್ಕೆ ಕಡ್ಡಾಯವಾಗಿ 6 ವರ್ಷ ಪೂರ್ಣಗೊಂಡಿರಬೇಕು.