Tag: LOK Sabha Election

7 ಸ್ಥಾನಕ್ಕೆ ಕಾಂಗ್ರೆಸ್ನಲ್ಲಿ 300 ಆಕಾಂಕ್ಷಿಗಳು ; ಯಾರೆಲ್ಲಾ ಪ್ರಮುಖರು ರೇಸ್ನಲ್ಲಿದ್ದಾರೆ?

7 ಸ್ಥಾನಕ್ಕೆ ಕಾಂಗ್ರೆಸ್ನಲ್ಲಿ 300 ಆಕಾಂಕ್ಷಿಗಳು ; ಯಾರೆಲ್ಲಾ ಪ್ರಮುಖರು ರೇಸ್ನಲ್ಲಿದ್ದಾರೆ?

ಏಳು ಸ್ಥಾನಗಳಿಗೆ ಸುಮಾರು 300ಕ್ಕೂ ಅಧಿಕ ನಾಯಕರು ರೇಸ್ನಲ್ಲಿದ್ದಾರೆ. ಯಾರಿಗೆ ಟಿಕೆಟ್ ನೀಡಬೇಕೆಂಬ ನಿರ್ಧಾರಕ್ಕೆ ಬರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾ ಅವರಿಗೆ ಸಾಧ್ಯವಾಗುತ್ತಿಲ್ಲ.