Tag: Loksabha Election

ಬುರ್ಖಾ ತೆಗೆಸಿ ವೋಟರ್ ಐಡಿ ಪರಿಶೀಲನೆ: ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ವಿರುದ್ಧ ಪ್ರಕರಣ ದಾಖಲು

ಬುರ್ಖಾ ತೆಗೆಸಿ ವೋಟರ್ ಐಡಿ ಪರಿಶೀಲನೆ: ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ವಿರುದ್ಧ ಪ್ರಕರಣ ದಾಖಲು

ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಬುರ್ಖಾ ತೆಗೆಸಿ ವೋಟರ್ ಐಡಿ ಪರಿಶೀಲನೆ ನಡೆಸಿದ್ದಕ್ಕಾಗಿ ಹೈದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ವಿರುದ್ಧ ಪ್ರಕರಣ ದಾಖಲಾಗಿದೆ.

ನಿಮ್ಮ ಹೇಳಿಕೆ ಆಧಾರರಹಿತವಾಗಿದ್ದು, ಗೊಂದಲ ಸೃಷ್ಟಿಸುತ್ತಿದೆ: ಖರ್ಗೆ ಪತ್ರಕ್ಕೆ ಚುನಾವಣಾ ಆಯೋಗ ಆಕ್ಷೇಪ.

ನಿಮ್ಮ ಹೇಳಿಕೆ ಆಧಾರರಹಿತವಾಗಿದ್ದು, ಗೊಂದಲ ಸೃಷ್ಟಿಸುತ್ತಿದೆ: ಖರ್ಗೆ ಪತ್ರಕ್ಕೆ ಚುನಾವಣಾ ಆಯೋಗ ಆಕ್ಷೇಪ.

ಚುನಾವಣಾ ಆಯೋಗವು ಮಲ್ಲಿಕಾರ್ಜುನ ಖರ್ಗೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಮತದಾನದ ಅಂಕಿಅಂಶಗಳ ಬಿಡುಗಡೆ ಕುರಿತು ಚುನಾವಣೆಗೆ ಅಡ್ಡಿಪಡಿಸಲು ವಿನ್ಯಾಸಗೊಳಿಸಲಾಗಿದೆ.

ವಿಶ್ರಾಂತಿ ಪಡೆಯುತ್ತಿದ್ದಾಗ ಮೋದಿ ಅವ್ರ ಹೇಳಿದ ಸುಳ್ಳುಗಳ ನೆನಪಾಯಿತು: ಸಿಎಂ ಸಿದ್ದು

ವಿಶ್ರಾಂತಿ ಪಡೆಯುತ್ತಿದ್ದಾಗ ಮೋದಿ ಅವ್ರ ಹೇಳಿದ ಸುಳ್ಳುಗಳ ನೆನಪಾಯಿತು: ಸಿಎಂ ಸಿದ್ದು

ನಮ್ಮ ಪ್ರಧಾನಮಂತ್ರಿ ಮೋದಿ ಅವರು ಲೋಕಸಭಾ ಚುನಾವಣಾ ಪ್ರಚಾರ ಕಾಲದಲ್ಲಿ ಹೇಳುತ್ತಿರುವ ಸುಳ್ಳುಗಳ ನೆನಪಾಯಿತು. ಸುಮ್ಮನೆ ಲೆಕ್ಕ ಹಾಕತೊಡಗಿದೆ.

ಬಿಜೆಪಿ ಸೋಲಿಸಲು ನಾವು ನೀಡಿರುವ ಭರವಸೆಯ ಬ್ರಹ್ಮಾಸ್ತ್ರ ಸಾಕು: ಮಲ್ಲಿಕಾರ್ಜುನ ಖರ್ಗೆ

ಬಿಜೆಪಿ ಸೋಲಿಸಲು ನಾವು ನೀಡಿರುವ ಭರವಸೆಯ ಬ್ರಹ್ಮಾಸ್ತ್ರ ಸಾಕು: ಮಲ್ಲಿಕಾರ್ಜುನ ಖರ್ಗೆ

ನಮ್ಮನ್ನು ನೋಡಿ ಭರವಸೆಯ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಎಲ್ಲಿ ಸೋಲುತ್ತೇವೆಯೋ ಎಂಬ ಭಯದಲ್ಲಿ ಪದೇ ಪದೇ ಕಾಂಗ್ರೆಸ್ ಪಕ್ಷವನ್ನು ಹೀಯಾಳಿಸಲು ಪ್ರಾರಂಭಿಸಿದ್ದಾರೆ.

ಗ್ರಾಮದಲ್ಲಿ ಮೂಲಭೂತ ಸೌಕರ್ಯ ಕೊರತೆಯ ಕಾರಣದಿಂದ ಮತದಾನ ಬಹಿಷ್ಕರಿಸಿದ ಕೋಲಾರದ ಗ್ರಾಮಸ್ಥರು

ಗ್ರಾಮದಲ್ಲಿ ಮೂಲಭೂತ ಸೌಕರ್ಯ ಕೊರತೆಯ ಕಾರಣದಿಂದ ಮತದಾನ ಬಹಿಷ್ಕರಿಸಿದ ಕೋಲಾರದ ಗ್ರಾಮಸ್ಥರು

ದೇಶದ 88 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಆದರೆ ಕೆಲವೆಡೆ ಮೂಲಭೂತ ಸೌಕರ್ಯ ಕೊರತೆಯಿಂದ ಮತದಾನ ಬಹಿಷ್ಕರಿಸುವ ಘಟನೆಗಳು ವರದಿಯಾಗಿದೆ.

ಧಾರವಾಡದಲ್ಲಿ 18 ಕೋಟಿ ಅಕ್ರಮ ಹಣ ಪತ್ತೆ: ಎಸ್ಬಿಐ ಬ್ಯಾಂಕ್ಗೆ ರವಾನೆ

ಧಾರವಾಡದಲ್ಲಿ 18 ಕೋಟಿ ಅಕ್ರಮ ಹಣ ಪತ್ತೆ: ಎಸ್ಬಿಐ ಬ್ಯಾಂಕ್ಗೆ ರವಾನೆ

ಈಗಾಗಲೇ ಅನೇಕ ದಾಳಿ ನಡೆಸಲಾಗಿದ್ದು, ಇದೀಗ ಧಾರವಾಡದಲ್ಲಿ 18 ಕೋಟಿ ರೂಪಾಯಿಗಳನ್ನು ವಶಕ್ಕೆ ಪಡೆಯುವ ಮೂಲಕ ಚುನಾವಣಾ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ಮೋದಿ ಪಿಕ್ನಿಕ್‌ ಆಲ್ಬಮ್ ನಂತಿದೆ ಎಂದು ವ್ಯಂಗ್ಯವಾಡಿದ ಪ್ರಿಯಾಂಕ್ ಖರ್ಗೆ

ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ಮೋದಿ ಪಿಕ್ನಿಕ್‌ ಆಲ್ಬಮ್ ನಂತಿದೆ ಎಂದು ವ್ಯಂಗ್ಯವಾಡಿದ ಪ್ರಿಯಾಂಕ್ ಖರ್ಗೆ

ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ಮೋದಿ ಪಿಕ್ನಿಕ್‌ ಆಲ್ಬಮ್ ನಂತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

“ನರಸತ್ತ ಚುನಾವಣಾ ಆಯೋಗ”- ನಟ ಕಿಶೋರ್ ಗಂಭೀರ ಆರೋಪ!

“ನರಸತ್ತ ಚುನಾವಣಾ ಆಯೋಗ”- ನಟ ಕಿಶೋರ್ ಗಂಭೀರ ಆರೋಪ!

ಧರ್ಮ ದ್ವೇಷ ಹಣದ ಮಂಕುಬೂದಿಗೆ ಮರುಳಾಗಿ ಪ್ರಶ್ನಿಸದೆ ಬಿಟ್ಟರೆ, ಇದೇಗತಿ ಎಂದು ನಟ ಕಿಶೋರ ಪ್ರಧಾನಿ ನರೇಂದ್ರ ಮೋದಿ ಹಾಗೂ ಚುನಾವಣಾ ಆಯೋಗದ ವಿರುದ್ದ ಕಿಡಿಕಾರಿದ್ದಾರೆ.

Page 1 of 2 1 2