Tag: London

ಅಮೇರಿಕಾದ XL ಬುಲ್ಲಿ ನಾಯಿ ತಳಿಗೆ ನಿಷೇಧ: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಘೋಷಣೆ

ಅಮೇರಿಕಾದ XL ಬುಲ್ಲಿ ನಾಯಿ ತಳಿಗೆ ನಿಷೇಧ: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಘೋಷಣೆ

ಅಮೆರಿಕದ ಎಕ್ಸ್ಎಲ್ ಬುಲ್ಲಿ ನಾಯಿಗಳನ್ನು ಬ್ರಿಟನ್‌ನಲ್ಲಿ ಈ ವರ್ಷಾಂತ್ಯದೊಳಗೆ ನಿಷೇಧಿಸಲಾಗುವುದು ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಘೋಷಿಸಿದ್ದಾರೆ.

ನಾನು ಹಿಂದೂ ಆಗಿ ಇಲ್ಲಿಗೆ ಬಂದಿದ್ದೇನೆ ; ‘ರಾಮ್ ಕಥಾ’ ಕಾರ್ಯಕ್ರಮಕ್ಕೆ ಹಾಜರಾದ ಬ್ರಿಟನ್ ಪ್ರಧಾನಿ ರಿಷಿ ಸುನಕ್

ನಾನು ಹಿಂದೂ ಆಗಿ ಇಲ್ಲಿಗೆ ಬಂದಿದ್ದೇನೆ ; ‘ರಾಮ್ ಕಥಾ’ ಕಾರ್ಯಕ್ರಮಕ್ಕೆ ಹಾಜರಾದ ಬ್ರಿಟನ್ ಪ್ರಧಾನಿ ರಿಷಿ ಸುನಕ್

ನಾನು ಇಂದು ಇಲ್ಲಿಗೆ ಪ್ರಧಾನಮಂತ್ರಿಯಾಗಿ ಅಲ್ಲ ಬದಲಾಗಿ ಹಿಂದೂ ಆಗಿ ಬಂದಿದ್ದೇನೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ .

President

London : ಲಂಡನ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಕಿಂಗ್ ಚಾರ್ಲ್ಸ್ ಭೇಟಿ ; ರಾಣಿಯ ಅಂತ್ಯಕ್ರಿಯೆಯಲ್ಲಿ ಮುರ್ಮು ಭಾಗಿ

ರಾಣಿ ಎಲಿಜಬೆತ್ II ಅವರ ಅಂತ್ಯಕ್ರಿಯೆಯಲ್ಲಿ(Funeral) ಭಾಗವಹಿಸಲು ಮತ್ತು ಭಾರತ ಸರ್ಕಾರದ ಪರವಾಗಿ ಸಂತಾಪ ಸೂಚಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಸಂಜೆ ಲಂಡನ್ಗೆ ಪ್ರಯಾಣಿಸಿದ್ದಾರೆ.

London

London : ‘ರಾಜಪ್ರಭುತ್ವವನ್ನು ರದ್ದುಗೊಳಿಸಿ’ ಎಂದು ಸ್ಕಾಟ್ಲ್ಯಾಂಡ್ನಲ್ಲಿ ಕಿಂಗ್ ಚಾರ್ಲ್ಸ್ ವಿರುದ್ದ ಘೋಷಣೆ!

ಜಗತ್ತಿನ ಅನೇಕ ದೇಶಗಳು ರಾಜಪ್ರಭುತ್ವವನ್ನು ರದ್ದುಗೊಳಿಸಿ, ಗಣರಾಜ್ಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದರು, ಬ್ರಿಟನ್ನಲ್ಲಿ ಇಂದಿಗೂ ರಾಜನೇ ಮೊದಲ ಪ್ರಜೆ ಎಂದು ಪರಿಗಣಿಸಲಾಗುತ್ತದೆ.