Tag: LPG

lpg

19 ಕೆ.ಜಿ ವಾಣಿಜ್ಯ LPG ಬೆಲೆಯಲ್ಲಿ 198 ರೂ. ಕಡಿತ ; ಯಾವ ನಗರದಲ್ಲಿ ಇಲ್ಲಿದೆ ಮಾಹಿತಿ

ಇದು ಹೋಟೆಲ್ಗಳು, ತಿನಿಸುಗಳು, ಟೀ ಸ್ಟಾಲ್‌ಗಳು ಮತ್ತು 19 ಕೆಜಿ ಸಿಲಿಂಡರ್‌ಗಳ ಅತಿದೊಡ್ಡ ಬಳಕೆದಾರರ ವಿಭಾಗವನ್ನು ಹೊಂದಿರುವ ಇತರರಿಗೆ ಕೊಂಚ ಮಟ್ಟದ ರಿಲೀಫ್ ನೀಡಲಿದೆ.

LPG

ವಾಣಿಜ್ಯ LPG ಗ್ಯಾಸ್ ಸಿಲಿಂಡರ್‌ ಬೆಲೆ 135 ರೂ.ಗೆ ಇಳಿಕೆ!

ಕಳೆದ 15 ದಿನಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರ(Central Government) ವಾಣಿಜ್ಯ(Commercial) ಹಾಗೂ ಗೃಹಬಳಕೆ(Domestic) ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್(LPG Gas Cylinder) ಬೆಲೆಯಲ್ಲಿ ದಿಢೀರ್ ಏರಿಕೆ ಮಾಡಿತ್ತು.

gas

ಗ್ಯಾಸ್ ಬೆಲೆಯಲ್ಲಿ ಮತ್ತೊಮ್ಮೆ ಏರಿಕೆ ; ಗೃಹಬಳಕೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 3.50 ರೂ. ಏರಿಕೆ!

ಗೃಹಬಳಕೆಯ ಗ್ಯಾಸ್(Domestic Gas) ಬೆಲೆಯಲ್ಲಿ 3.50 ರೂ. ಏರಿಕೆ ಮಾಡಲಾಗಿದೆ. ಈಗ ರಾಷ್ಟ್ರ ರಾಜಧಾನಿಯಲ್ಲಿ 14.2-kg ಸಿಲಿಂಡರ್‌ಗೆ 1003 ರೂ.ಗಳಾಗಿದ್ದು, ಈ ಹಿಂದೆ 999.50 ರೂ.ಗಳಷ್ಟಿತ್ತು.

ವಾಣಿಜ್ಯ ಎಲ್.ಪಿ.ಜಿ ಸಿಲಿಂಡರ್ ಬೆಲೆಯಲ್ಲಿ 105 ರೂಪಾಯಿ ಏರಿಕೆ ; ಎಲ್ಲೆಲ್ಲಿ ಹೆಚ್ಚಾಗಿದೆ?

ವಾಣಿಜ್ಯ LPG ಗ್ಯಾಸ್ ಬೆಲೆ ಏರಿಕೆಯ ಬೆನ್ನಲ್ಲೇ ಈಗ ಗೃಹಬಳಕೆ ಗ್ಯಾಸ್ ಬೆಲೆಯಲ್ಲಿ 50 ರೂ. ಹೆಚ್ಚಳ!

ಇಂದಿನಿಂದ ಜಾರಿಗೆ ಬರುವಂತೆ 14.2 ಕೆಜಿ ಗೃಹಬಳಕೆಯ(Domestic) ಅನಿಲ (ಎಲ್‌ಪಿಜಿ) ಸಿಲಿಂಡರ್‌ನ(LPG Cylinder) ಬೆಲೆ 50 ರೂ. ಏರಿಕೆಯಾಗಿದೆ.

PRICE

ಗ್ರಾಹಕರಿಗೆ ಮತ್ತೊಂದು ತಲೆಬಿಸಿ ; LPG ಸಿಲಿಂಡರ್‌ನ ಬೆಲೆಯಲ್ಲಿ 250 ರೂ. ಹೆಚ್ಚಳ!

ಏಪ್ರಿಲ್ 1 ರಿಂದ ಎಲ್ಪಿಜಿ(LPG) ಸಿಲಿಂಡರ್(Cylinder) ಬೆಲೆ 250 ರೂ.ಗಳಷ್ಟು ಏರಿಕೆಯಾಗಿದ್ದು, ಗ್ರಾಹಕರಿಗೆ ಮತ್ತೊಮ್ಮೆ ತಲೆ ಮೇಲೆ ಕೈಯಿಟ್ಟು ಕುಳಿತುಕೊಳ್ಳುವಂತೆ ಮಾಡಿದೆ.

petrol hike

ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್‌ಗೆ 80 ಪೈಸೆ ಏರಿಕೆ ; ಎಲ್‌ಪಿಜಿ ಸಿಲಿಂಡರ್ ಬೆಲೆ 50 ರೂ ಹೆಚ್ಚಳ!

ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಹನ್ನೆರಡು ದಿನಗಳ ಬಳಿಕ ಮಂಗಳವಾರ(Tuesday) ಪೆಟ್ರೋಲ್(Petrol) ಮತ್ತು ಡೀಸೆಲ್(Diesel) ಬೆಲೆಗಳು ಲೀಟರ್‌ಗೆ(Liter) 80 ಪೈಸೆಗಳಷ್ಟು ಏರಿಕೆಯಾಗಿದೆ.

ಮತ್ತೆ ಜನರಿಗೆ ಗ್ಯಾಸ್‌ದರ ಏರಿಕೆ ಬರೆ

ಮತ್ತೆ ಜನರಿಗೆ ಗ್ಯಾಸ್‌ದರ ಏರಿಕೆ ಬರೆ

ಇಂದಿನಿಂದಎಲ್​ಪಿಜಿ ಗ್ಯಾಸ್​ ಸಿಲಿಂಡರ್ ಬೆಲೆಯನ್ನು 25 ರೂಪಾಯಿ ಹೆಚ್ಚಿಸಲಾಗಿದೆ. ಇದಕ್ಕೂ ಮೊದಲು ಆಗಸ್ಟ್​ 17ರಂದು ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ಗೆ 25 ರೂಪಾಯಿ ಹೆಚ್ಚಿಸಲಾಗಿತ್ತು.