82 ವರ್ಷದ ಮಹಿಳೆಯನ್ನು ಕಚ್ಚಿ ಕೊಂದ ಸಾಕಿದ ಪಿಟ್‌ಬುಲ್ ನಾಯಿ!
ಮಂಗಳವಾರ ಬೆಳಗ್ಗೆ ಲಕ್ನೋದ(Lucknow) ಕೈಸರ್‌ಬಾಗ್ ಪ್ರದೇಶದಲ್ಲಿ 82 ವರ್ಷದ ನಿವೃತ್ತ ಶಿಕ್ಷಕಿಯ ಮಗ ಸಾಕಿದ್ದ ಮುದ್ದಿನ ಪಿಟ್‌ಬುಲ್(Pitbull) ನಾಯಿ ಕಚ್ಚಿ ಕೊಂದಿದೆ.

ತನ್ನ ತಾಯಿಗೆ ಗನ್ ಬಳಸಿ ಹಣೆಗೆ ಗುಂಡಿಟ್ಟು ಹತ್ಯೆ(Murder) ಮಾಡಿರುವ ಘಟನೆ ಉತ್ತರ ಪ್ರದೇಶದ(Uttarpradesh) ಲಕ್ನೋದಲ್ಲಿ(Lucknow) ನಡೆದಿದೆ.