Tag: Lucknow

ಮತಾಂತರ ದಂಧೆ ನಡೆಸುತ್ತಿದ್ದ ಆರೋಪಿಯ ಫೋನ್ನಲ್ಲಿ ಪಾಕಿಸ್ತಾನಿ ಫೋನ್ ನಂಬರ್ಗಳು ಪತ್ತೆ..!

ಮತಾಂತರ ದಂಧೆ ನಡೆಸುತ್ತಿದ್ದ ಆರೋಪಿಯ ಫೋನ್ನಲ್ಲಿ ಪಾಕಿಸ್ತಾನಿ ಫೋನ್ ನಂಬರ್ಗಳು ಪತ್ತೆ..!

Lucknow : ಉತ್ತರ ಪ್ರದೇಶ ಸೇರಿದಂತೆ ದೇಶದ ಅನೇಕ ಕಡೆ ಧಾರ್ಮಿಕ ಮತಾಂತರ ದಂಧೆ ನಡೆಸುತ್ತಿದ್ದ ಆರೋಪಿಯೊಬ್ಬನ ಮೊಬೈಲ್ ಫೋನ್ಗಳಲ್ಲಿ 30 ಪಾಕಿಸ್ತಾನಿ (Religious conversion racket) ...

ಉತ್ತರ ಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಕ್ಲೀನ್‌ ಸ್ವೀಪ್‌ ಮಾಡಿದ ಯೋಗಿ ಸರ್ಕಾರ

ಉತ್ತರ ಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಕ್ಲೀನ್‌ ಸ್ವೀಪ್‌ ಮಾಡಿದ ಯೋಗಿ ಸರ್ಕಾರ

ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸ್ವೀಪ್ ಮಾಡಿರುವುದು ಪಕ್ಷಕ್ಕೆ ಸ್ವಲ್ಪ ಹುರುಪು ತಂದಿದೆ. ಬಿಜೆಪಿ ಎಲ್ಲಾ 17 ಮೇಯರ್ ಸ್ಥಾನಗಳನ್ನು ಗೆದ್ದು ಬೀಗಿದೆ.

ಉ.ಪ್ರದ ಗ್ಯಾಂಗ್‌ಸ್ಟರ್ ಅಹ್ಮದ್‌ ಸಹೋದರರ ಹತ್ಯೆ ಮಾಡಿದವರಲ್ಲಿ ಒಬ್ಬ 18ರ ಯುವಕ: ಇವನಿಗೇನಿತ್ತು ಅಂಥಾ ದ್ವೇಷ?

ಉ.ಪ್ರದ ಗ್ಯಾಂಗ್‌ಸ್ಟರ್ ಅಹ್ಮದ್‌ ಸಹೋದರರ ಹತ್ಯೆ ಮಾಡಿದವರಲ್ಲಿ ಒಬ್ಬ 18ರ ಯುವಕ: ಇವನಿಗೇನಿತ್ತು ಅಂಥಾ ದ್ವೇಷ?

ಅತಿಕ್ ಅಹ್ಮದ್ ಮತ್ತು ಆತನ ಸಹೋದರ ಮಾಧ್ಯಮಗಳೊಂದಿಗೆ ಮಾಡುತ್ತಿದ್ದಾಗ ಮಾಧ್ಯಮದವರ ರೀತಿ ವೇಷ ಹಾಕಿದ ದುಷ್ಕರ್ಮಿಗಳು ಅಹ್ಮದ್ ಸೋದರರನ್ನು ಶೂಟ್ ಮಾಡಿ ಹತ್ಯೆ ಮಾಡಿದ್ರು.

ದಲಿತರು, ಒಬಿಸಿಗಳು ಮತ್ತು ಮುಸ್ಲಿಮರಿಗಾಗಿ ಬಿಎಸ್ಪಿ ಸದಾ ಹೋರಾಟ ನಡೆಸಲಿದೆ

ದಲಿತರು, ಒಬಿಸಿಗಳು ಮತ್ತು ಮುಸ್ಲಿಮರಿಗಾಗಿ ಬಿಎಸ್ಪಿ ಸದಾ ಹೋರಾಟ ನಡೆಸಲಿದೆ

Lucknow : ಉತ್ತರ ಭಾರತದಲ್ಲಿ(North India) ಚುನಾವಣೆ ಅಖಾಡ ಸಿದ್ಧತೆಗೊಳ್ಳುತ್ತಿದ್ದಂತೆ, ರಾಜಕೀಯ ಪಕ್ಷಗಳು ತಮ್ಮ ಲೆಕ್ಕಾಚಾರಗಳನ್ನು ಪ್ರಚಾರಗೊಳಿಸುತ್ತಿದೆ! ಈ ವೇಳೆ ಬಿಎಸ್ಪಿ(BSP) ಪಕ್ಷ ದಲಿತರು, ಒಬಿಸಿಗಳು ಮತ್ತು ...

bara imabaram

ಉತ್ತರ ಪ್ರದೇಶದ ಲಕ್ನೋದಲ್ಲಿದೆ ಗುರುತ್ವ ಅಭಿಮುಖವಾಗಿರುವ ಅರಮನೆ!

ಕ್ರಿಸ್ತಶಕ 680 ರಲ್ಲಿ ನಡೆದ ಕಾರ್ಬಲಾ ಯುದ್ಧದೊಳಗೆ ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಅವರು ಹುತಾತ್ಮರ ನೆನಪಿಗಾಗಿ ಮೊಹರಂ ತಿಂಗಳಾದ್ಯಂತ ಶಿಯಾ ಮುಸ್ಲಿಮರು ಇಲ್ಲಿಗೆ ...

Pitbull

82 ವರ್ಷದ ಮಹಿಳೆಯನ್ನು ಕಚ್ಚಿ ಕೊಂದ ಸಾಕಿದ ಪಿಟ್‌ಬುಲ್ ನಾಯಿ!

ಮಂಗಳವಾರ ಬೆಳಗ್ಗೆ ಲಕ್ನೋದ(Lucknow) ಕೈಸರ್‌ಬಾಗ್ ಪ್ರದೇಶದಲ್ಲಿ 82 ವರ್ಷದ ನಿವೃತ್ತ ಶಿಕ್ಷಕಿಯ ಮಗ ಸಾಕಿದ್ದ ಮುದ್ದಿನ ಪಿಟ್‌ಬುಲ್(Pitbull) ನಾಯಿ ಕಚ್ಚಿ ಕೊಂದಿದೆ.

Page 2 of 2 1 2