ಬಾಲಕಿ ಅತ್ಯಾಚಾರ ಪ್ರಕರಣ: ನನ್ನ ಮಗನಿಗೆ ಗಲ್ಲುಶಿಕ್ಷೆ ನೀಡಿ, ಇಲ್ಲವಾದರೆ ನಾನೇ ಅವನನ್ನು ಕೊಲ್ಲುವೆ ಎಂದ ತಂದೆ
ಉಜ್ಜಯಿನಿಯಲ್ಲಿ ನಡೆದ ಬಾಲಕಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಪತ್ತೆ ಮಾಡಿದ್ದಾರೆ
ಉಜ್ಜಯಿನಿಯಲ್ಲಿ ನಡೆದ ಬಾಲಕಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಪತ್ತೆ ಮಾಡಿದ್ದಾರೆ
ಭಾರತ ಸರ್ಕಾರ ವಿಶೇಷ ಆಸಕ್ತಿ ವಹಿಸಿ, ಎಂಟು ಆಫ್ರಿಕನ್ ಚೀತಾಗಳನ್ನು ನಮೀಬಿಯಾದಿಂದ ತಂದು ಭಾರತದಲ್ಲಿ ಅವುಗಳನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಯೋಜನೆ ಹಮ್ಮಿಕೊಂಡಿದೆ.
ಈ ಪ್ರಕರಣದ ಮೇರೆಗೆ ಜಿಲ್ಲಾ ಲಸಿಕೆ ಅಧಿಕಾರಿಯನ್ನು ಬಂಧಿಸಿ ಅಮಾನತುಗೊಳಿಸಿದೆ ಎಂದು ಆರೋಗ್ಯ ಅಧಿಕಾರಿಗಳು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಹನದ ವ್ಯವಸ್ಥೆ ಮಾಡುವಾಗ, ನನ್ನ ಹಿರಿಯ ಮಗನನ್ನು ರಸ್ತೆಯ ಮೇಲೆ ತಮ್ಮನ ಶವದೊಂದಿಗೆ ಕುಳಿತುಕೊಳ್ಳಲು ಹೇಳಿದೆ" ಎಂದು ಜಾತವ್ ದುಃಖದಿಂದ ಹೇಳಿಕೊಂಡಿದ್ದಾರೆ.
ಮಧ್ಯಪ್ರದೇಶದ(Madhyapradesh) ಜಬಲ್ಪುರದಲ್ಲಿ(Jabalpur) ಎರಡು ವರ್ಷದ ಮಗುವಿನ ಪೋಷಕರು(Parents) ತಮ್ಮ ಮಗುವಿನಲ್ಲಿ ಬದಲಾವಣೆಯನ್ನು ಹಲವಾರು ದಿನಗಳಿಂದ ಗಮನಿಸಿದ್ದಾರೆ.
ಪಿಜ್ಜಾ ಡೆಲಿವರಿ(Pizza Delivery) ಮಾಡುವ ಮೂಲಕ ತನ್ನ ಉದ್ಯೋಗವನ್ನು ಮಾಡುತ್ತಿದ್ದ ಯುವತಿಯನ್ನು ನಿರ್ದಯವಾಗಿ ರಸ್ತೆಯ ಮಧ್ಯೆ ಥಳಿಸಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(Viral) ಆಗಿದೆ.
ಭಾರತದ ಅನೇಕ ಭಾಗಗಳಲ್ಲಿ ನೀರಿಗೆ ಬಹಳಷ್ಟು ಬರ ಬಂದಿದೆ. ಇನ್ನೂ ಬೇಸಿಗೆ ಕಾಲದಲ್ಲಂತೂ ಎಷ್ಟೇ ನೀರನ್ನು ಸಂಗ್ರಹಿಸಿಕೊಂಡರೂ ಅದು ಸಾಲುವುದಿಲ್ಲ.
ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ(National Championship) ಕಂಚು(Bronze Medal) ಗೆದ್ದ ರೇವಾದ(Reva) ಸಚಿನ್ ಸಾಹು(Sachin Sahu) ಇಂದು ಐಸ್ ಕ್ರೀಮ್ ಮಾರಾಟ ಮಾಡಲು ಒತ್ತಾಯಿಸಿದ್ದು, ಸಹಾಯಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮೊಬೈಲ್ ಫೋನ್ಗೆ ತಂದೆ ಡೇಟಾ ಪ್ಯಾಕ್(Data Pack) ರೀಚಾರ್ಜ್(Recharge) ಮಾಡಿಸಿಲಿಲ್ಲ ಎಂಬ ಕಾರಣಕ್ಕೆ 14 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವಿಗೀಡಾಗಿದ್ದಾನೆ.