ಭಾರತೀಯ ಚೆಸ್ ಚತುರ ಡಿ.ಗುಕೇಶ್ ಮತ್ತೊಂದು ಸಾಧನೆ; ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಮೊದಲ ಗೆಲುವು
D Gukesh achieves another feat ಆದರೆ ಗುಕೇಶ್ ಬಿಟ್ಟುಕೊಡದೆ ಹೋರಾಟ ಮುಂದುವರೆಸಿದರು, ಮತ್ತು ಕಾರ್ಲ್ಸನ್ (Carlson) ಅವರ ಅನುಕೂಲ ನಿಧಾನವಾಗಿ ಕಣ್ಮರೆಯಾಯಿತು.
D Gukesh achieves another feat ಆದರೆ ಗುಕೇಶ್ ಬಿಟ್ಟುಕೊಡದೆ ಹೋರಾಟ ಮುಂದುವರೆಸಿದರು, ಮತ್ತು ಕಾರ್ಲ್ಸನ್ (Carlson) ಅವರ ಅನುಕೂಲ ನಿಧಾನವಾಗಿ ಕಣ್ಮರೆಯಾಯಿತು.
18ರ ಹರೆಯದ ಭಾರತದ ಆಟಗಾರ ಅನುಭವಿ ಕಾರ್ಲ್‌ಸನ್‌ರನ್ನು ಅದ್ಭುತ ಪ್ರದರ್ಶನದಿಂದ ಡ್ರಾ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದರು.
ವಿಶ್ವದ ನಂ.1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಭಾರತದ ಮಾಸ್ಟರ್ ಆರ್ ಪ್ರಜ್ಞಾನಂದ ಕೆನಡಾದಲ್ಲಿ ನಡೆಯುವ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ.