Tag: Maharshtra

Uddhav Thackrey

ಶಿವಸೇನೆ ಬಂಡಾಯ : ಕುಟುಂಬ ರಾಜಕೀಯಕ್ಕೆ ಹೊಸ ಸವಾಲು

ಮಹಾರಾಷ್ಟ್ರದಲ್ಲಿ(Maharashtra) ಶಿವಸೇನೆ(Shivsena) ಶಾಸಕರು(MLA) ತಮ್ಮ ನಾಯಕ ಉದ್ದವ್ ಠಾಕ್ರೆ(Uddhav Thackrey) ವಿರುದ್ದ ಹೂಡಿರುವ ಬಂಡಾಯ ಅನೇಕ ರಾಜಕೀಯ(Political) ಆಯಾಮಗಳನ್ನು ಹೊಂದಿದೆ.

Maharashtra

ಶಿವಸೇನೆ ಶಾಸಕರು ಬಯಸಿದರೆ ರಾಜೀನಾಮೆ ನೀಡಲು ಸಿದ್ಧ : ಉದ್ಧವ್ ಠಾಕ್ರೆ

ಪಕ್ಷದ ಶಾಸಕರು(MLA) ಒತ್ತಾಯಿಸಿದರೆ ಶಿವಸೇನಾ(Shivsena) ಮುಖ್ಯಸ್ಥ ಸ್ಥಾನದಿಂದ ಮತ್ತು ಸಿಎಂ ಸ್ಥಾನದಿಂದ ನಾನು ಕೆಳಗಿಳಿಯಲು ಸಿದ್ಧ ಎಂದು ಹೇಳಿದ್ದಾರೆ.