ಮಾಜಿ ಕ್ರಿಕೆಟಿಗ ಎಂ.ಎಸ್ ಧೋನಿ ವಿರುದ್ಧ ಮಾನನಷ್ಟ ಮೊಕದ್ದಮೆ: ಏನಿದು ಪ್ರಕರಣ?
ಆರ್ಕಾ ಸ್ಪೋರ್ಟ್ಸ್ನೊಂದಿಗೆ ಗುತ್ತಿಗೆ ಮಾಡಿಕೊಂಡಿದ್ದ ಧೋನಿ ತನಗೆ 16 ಕೋಟಿ ರೂ ವಂಚನೆ ಆರೋಪದ ಮೇಲೆ ರಾಂಚಿ ಕೋರ್ಟ್ವೊಂದರಲ್ಲಿ ಪ್ರಕರಣ ದಾಖಲಿಸಿದ್ದರು.