Tag: maldives

ಪ್ರವಾಸೋದ್ಯಮ ನೆಲಕಚ್ಚಿ ಆಹಾರಕ್ಕಾಗಿ ಭಾರತದ ಸಹಾಯಯಾಚಿಸಿದ ಮಾಲ್ಡೀವ್ಸ್ ಅಧ್ಯಕ್ಷ.

ಪ್ರವಾಸೋದ್ಯಮ ನೆಲಕಚ್ಚಿ ಆಹಾರಕ್ಕಾಗಿ ಭಾರತದ ಸಹಾಯಯಾಚಿಸಿದ ಮಾಲ್ಡೀವ್ಸ್ ಅಧ್ಯಕ್ಷ.

ಭಾರತದ ಯಾವುದೇ ನೆರವು ನಮಗೆ ಬೇಡ ಎಂದು ಅಹಂಕಾರದಿಂದ ವರ್ತಿಸಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್‌ ಮೊಯಿಝ ಇದೀಗ ಅಕ್ಕಿಗಾಗಿ ಭಾರತಕ್ಕೆ ಬೇಡಿಕೆ ಸಲ್ಲಿಸಿದ್ದಾರೆ.

ಬಾಯ್ಕಾಟ್ ಮಾಲ್ಡೀವ್ಸ್ ಎಫೆಕ್ಟ್ – 5ನೇ ಸ್ಥಾನಕ್ಕೆ ಕುಸಿದ ಭಾರತೀಯ ಪ್ರವಾಸಿಗರ ಸಂಖ್ಯೆ

ಬಾಯ್ಕಾಟ್ ಮಾಲ್ಡೀವ್ಸ್ ಎಫೆಕ್ಟ್ – 5ನೇ ಸ್ಥಾನಕ್ಕೆ ಕುಸಿದ ಭಾರತೀಯ ಪ್ರವಾಸಿಗರ ಸಂಖ್ಯೆ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸಿದ ಕಾರಣಕ್ಕಾಗಿ ದ್ವೀಪರಾಷ್ಟ್ರ ಮಾಲ್ಡೀವ್ಸ್ವಿರುದ್ದ ತೀವ್ರ ಆಕ್ರೋಶ ಹೊರಹಾಕಿದ್ದ ಭಾರತೀಯರು, ಭಾರೀ ಸಂಖ್ಯೆಯಲ್ಲಿ ಮಾಲ್ಡೀವ್ಸ್ ಪ್ರವಾಸದಿಂದ ಹಿಂದೆ ಸರಿದಿದ್ದಾರೆ.

‘ಚಲೋ ಲಕ್ಷದ್ವೀಪ್’ʼ ಅಭಿಯಾನ: ಮಾಲ್ಡೀವ್ಸ್ ವಿಮಾನಗಳ ಬುಕಿಂಗ್ ರದ್ದುಗೊಳಿಸಿದ EaseMyTrip

‘ಚಲೋ ಲಕ್ಷದ್ವೀಪ್’ʼ ಅಭಿಯಾನ: ಮಾಲ್ಡೀವ್ಸ್ ವಿಮಾನಗಳ ಬುಕಿಂಗ್ ರದ್ದುಗೊಳಿಸಿದ EaseMyTrip

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ನೆರೆಯ ಮಾಲ್ಡೀವ್ಸ್ ದೇಶದ ರಾಜಕೀಯ ನಾಯಕರ ನಡೆಗೆ ಭಾರತದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ

ಲಕ್ಷದ್ವೀಪಕ್ಕೆ ಪ್ರಧಾನಿ ಮೋದಿ ಭೇಟಿ: ಮಾಲ್ಡೀವ್ಸ್​ಗೆ ಶುರುವಾಗಿದೆ ಆತಂಕ

ಲಕ್ಷದ್ವೀಪಕ್ಕೆ ಪ್ರಧಾನಿ ಮೋದಿ ಭೇಟಿ: ಮಾಲ್ಡೀವ್ಸ್​ಗೆ ಶುರುವಾಗಿದೆ ಆತಂಕ

ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದರೆ, ಇನ್ನೊಂದೆಡೆ ಮೋದಿಯವರ ಲಕ್ಷದ್ವೀಪ ಭೇಟಿಯಿಂದಾಗಿ ನೆರೆಯ ಮಾಲ್ಡಿವ್ಸ್ಗೆ ಆತಂಕ ಶುರುವಾಗಿದೆ.