ಖರ್ಗೆ ಅವರು ದಲಿತ ನಾಯಕರು ಎಂದರೆ ಅದು ತಮ್ಮ ಕುಟುಂಬದವರು ಮಾತ್ರ ಎಂದುಕೊಂಡಂತಿದೆ : ಬಿಜೆಪಿ ಲೇವಡಿ
ಕ್ಷೇತ್ರದಲ್ಲಿ ಕೆಲಸ ಮಾಡದೆ ಸೋತ ಬಳಿಕ ಈಗ ಕ್ಷೇತ್ರದ ಜನ ದಲಿತ ನಾಯಕನನ್ನು ಸೋಲಿಸಿದರು ಎಂದು ಅಳಲು ತೋಡುವ ಮಲ್ಲಿಕಾರ್ಜುನ್ ಖರ್ಗೆ
ಕ್ಷೇತ್ರದಲ್ಲಿ ಕೆಲಸ ಮಾಡದೆ ಸೋತ ಬಳಿಕ ಈಗ ಕ್ಷೇತ್ರದ ಜನ ದಲಿತ ನಾಯಕನನ್ನು ಸೋಲಿಸಿದರು ಎಂದು ಅಳಲು ತೋಡುವ ಮಲ್ಲಿಕಾರ್ಜುನ್ ಖರ್ಗೆ
ಎಲ್ಲರಿಗೂ ದೇವರ ಮೇಲೆ ನಂಬಿಕೆ ಇದೆ, ಆದರೆ ಚುನಾವಣೆ ಸಂದರ್ಭದಲ್ಲಿ ಏಕೆ ಇದನ್ನು ಘೋಷಣೆ ಮಾಡುತ್ತಿದ್ದೀರಿ?
ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿರುವ ಅವರು, ಮಲ್ಲಿಕಾರ್ಜುನ್ ಖರ್ಗೆ ಅವರು ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಾಗ ಸೋನಿಯಾ ಗಾಂಧಿ ಭಾರತದಲ್ಲೇ ಇರಲಿಲ್ಲ.
ಈ ರಾಜೀನಾಮೆಯನ್ನು ಸೋನಿಯಾ ಗಾಂಧಿ ಅವರು ಅಂಗೀಕರಿಸುವ ಸಾಧ್ಯತೆ ಇದ್ದು, ಹೊಸ ರಾಜ್ಯಸಭಾ ವಿರೋಧ ಪಕ್ಷದ ನಾಯಕನ ಆಯ್ಕೆ ಸಂಬಂಧ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಮಲ್ಲಿಕಾರ್ಜುನ ಖರ್ಗೆ ಶನಿವಾರ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ಸ್ಥಾನಕ್ಕೆ ರಾಜೀನಾಮೆ(Resign) ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.