Tag: mamata

ನ್ಯಾನೋ ಪ್ರಕರಣ : ಮಮತಾ ವಿರುದ್ದ ಗೆದ್ದು 765 ಕೋಟಿ ಪಡೆದುಕೊಂಡ ಟಾಟಾ ಮೋಟಾರ್ಸ್

ನ್ಯಾನೋ ಪ್ರಕರಣ : ಮಮತಾ ವಿರುದ್ದ ಗೆದ್ದು 765 ಕೋಟಿ ಪಡೆದುಕೊಂಡ ಟಾಟಾ ಮೋಟಾರ್ಸ್

ನ್ಯಾನೋ ಕಾರು ಉತ್ಪಾದನಾ ಘಟಕಕ್ಕೆ ಸಂಬಂಧಿಸಿದ ಕಾನೂನು ಹೋರಾಟದಲ್ಲಿ ಅಂತಿಮವಾಗಿ ಟಾಟಾ ಮೋಟಾರ್ಸ್ ಗೆದ್ದಿದ್ದು, ಮಮತಾ ಬ್ಯಾನರ್ಜಿಗೆ ತೀವ್ರ ಮುಖಭಂಗ ಉಂಟಾಗಿದೆ.