Tag: man

Assam

ಶಿವನ ವೇಷ ಧರಿಸಿ ಪ್ರತಿಭಟನೆ ಮಾಡಿದ ಅಸ್ಸಾಂ ವ್ಯಕ್ತಿಯ ಬಂಧನ ; ಜಾಮೀನಿನ ಮೇಲೆ ಬಿಡುಗಡೆ

ಅಸ್ಸಾಂನ(Assam) ನಾಗಾಂವ್‌ನಲ್ಲಿ(Nagao) ಪುರುಷ ಮತ್ತು ಮಹಿಳೆಯೊಬ್ಬರು ಶಿವ ಮತ್ತು ಪಾರ್ವತಿ ದೇವಿಯ ವೇಷ ಧರಿಸಿ ಪ್ರತಿಭಟನೆ ನಡೆಸಿದ್ದರ ಬಗ್ಗೆ ತೀವ್ರ ವಿವಾದ ಭುಗಿಲೆದ್ದಿದೆ.