Tag: Mandya

ಹನುಮ ಧ್ವಜ ವಿವಾದ: ಬಿಜೆಪಿ ನಾಯಕ ಸಿಟಿ ರವಿ ವಿರುದ್ಧ ದೂರು ದಾಖಲು

ಹನುಮ ಧ್ವಜ ವಿವಾದ: ಬಿಜೆಪಿ ನಾಯಕ ಸಿಟಿ ರವಿ ವಿರುದ್ಧ ದೂರು ದಾಖಲು

ಬಿಜೆಪಿ ನಾಯಕ ಸಿಟಿ ರವಿ ಅವರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆಂದು ಮಳವಳ್ಳಿ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಅವರು ಮಂಡ್ಯ ಎಸ್ಪಿಗೆ ದೂರು ದಾಖಲಿಸಿದ್ದಾರೆ.

ಕಿವಿಮಾತು: ಯಾರದೋ ದಾಳಕ್ಕೆ ನಮ್ಮ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ-ಎಂ.ಜಿ ಹೆಗಡೆ

ಕಿವಿಮಾತು: ಯಾರದೋ ದಾಳಕ್ಕೆ ನಮ್ಮ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ-ಎಂ.ಜಿ ಹೆಗಡೆ

ನಮ್ಮ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ. ವಿವೇಕದಿಂದ ವರ್ತಿಸೋಣ.ಸಕ್ಕರೆ ನಾಡಿನ ಬಂಧುಗಳೇ ಕರಾವಳಿಯ ಈ ವಿವೇಕದ ಕಿವಿಮಾತು ಕೇಳಿ-ಎಂ. ಜಿ. ಹೆಗಡೆ

ಸಂಸದೆ ಸುಮಲತಾ ಅಂಬರೀಶ್‌ಗೆ ಬಿಜೆಪಿಯಿಂದ ಕೈ ತಪ್ಪಿದ ಟಿಕೆಟ್: ಬಿ.ವೈ.ವಿಜಯೇಂದ್ರ ಭೇಟಿಯಾಗುವ ಸಾಧ್ಯತೆ

ಸಂಸದೆ ಸುಮಲತಾ ಅಂಬರೀಶ್‌ಗೆ ಬಿಜೆಪಿಯಿಂದ ಕೈ ತಪ್ಪಿದ ಟಿಕೆಟ್: ಬಿ.ವೈ.ವಿಜಯೇಂದ್ರ ಭೇಟಿಯಾಗುವ ಸಾಧ್ಯತೆ

ಲೋಕಸಭಾ ಕ್ಷೇತ್ರ ತೀವ್ರ ಕುತೂಹಲ ಕೆರಳಿಸಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮಂಡ್ಯ ಟಿಕೆಟ್ ಜೆಡಿಎಸ್​ಗೆ ಹೋಗಲಿದೆ.

ನೀರಿಲ್ಲದೆ ಬರಿದಾಗುತ್ತಿರುವ ಕಾವೇರಿ ಮಡಿಲು: ನಾಲೆಗಳಿಗೆ ನೀರು ಹರಿಸದಿರಲು ಕೃಷಿ ಸಚಿವರ ಸೂಚನೆ

ನೀರಿಲ್ಲದೆ ಬರಿದಾಗುತ್ತಿರುವ ಕಾವೇರಿ ಮಡಿಲು: ನಾಲೆಗಳಿಗೆ ನೀರು ಹರಿಸದಿರಲು ಕೃಷಿ ಸಚಿವರ ಸೂಚನೆ

ಕಾವೇರಿ ಜಲಾಶಯದಲ್ಲಿ ನೀರು ಬರಿದಾಗುತ್ತಿದ್ದು, ಕುಡಿಯುವುದಕ್ಕೆ ಮೀಸಲು ಇಟ್ಟು ಬೇಸಿಗೆ ಬೆಳೆಗೆ ನೀರು ಹರಿಸದಿರಲು ಸರ್ಕಾರ ತೀರ್ಮಾನ ಮಾಡಿದೆ.

ರೈತರಿಗೆ ಶಾಕ್: ಲೀಟರ್ ಹಾಲಿಗೆ 1.50 ರೂ.ಇಳಿಸಿ ಆದೇಶ ಹೊರಡಿಸಿದ ಮನ್ಮುಲ್

ರೈತರಿಗೆ ಶಾಕ್: ಲೀಟರ್ ಹಾಲಿಗೆ 1.50 ರೂ.ಇಳಿಸಿ ಆದೇಶ ಹೊರಡಿಸಿದ ಮನ್ಮುಲ್

ರೈತರಿಗೆ ನೀಡುತ್ತಿರುವ ಹಾಲಿನ ದರದಲ್ಲಿ ಇಳಿಕೆ ಮಾಡಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಆದೇಶ ಹೊರಡಿಸಿರುವುದು ರೈತರಿಗೆ ಬಿಗ್ ಶಾಕ್ ನೀಡಿದೆ.

ಬಾಳಲ್ಲೂ ಬೆಳಕಿಲ್ಲ, ಮನೆಯಲ್ಲೂ ಬೆಳಕಿಲ್ಲ: ಗೃಹಜ್ಯೋತಿ ಯೋಜನೆಯಿಂದ 35,089 ಫಲಾನುಭವಿಗಳು ವಂಚಿತರು.

ಬಾಳಲ್ಲೂ ಬೆಳಕಿಲ್ಲ, ಮನೆಯಲ್ಲೂ ಬೆಳಕಿಲ್ಲ: ಗೃಹಜ್ಯೋತಿ ಯೋಜನೆಯಿಂದ 35,089 ಫಲಾನುಭವಿಗಳು ವಂಚಿತರು.

ರಾಜ್ಯ ಸರ್ಕಾರದ ಉಚಿತ ವಿದ್ಯುತ್‌ ಯೋಜನೆ ಗೃಹಜ್ಯೋತಿಯ ಗ್ಯಾರಂಟಿ ಬೆಳಕಿನಿಂದ ಜಿಲ್ಲೆಯ 35089 ಫಲಾನುಭವಿಗಳು ವಂಚಿತರಾಗಿದ್ದು, ಹೊರಗುಳಿದಿದ್ದಾರೆ.

ಚುನಾವಣಾ ರಾಜಕೀಯ ನಿವೃತ್ತಿಗೆ ಡಿ.ವಿ ಸದಾನಂದಗೌಡ ಧಿಡೀರ್ ಘೋಷಣೆ: ರಾಜ್ಯ ರಾಜಕಾರಣದಲ್ಲಿ ಸಂಚಲನ

ಚುನಾವಣಾ ರಾಜಕೀಯ ನಿವೃತ್ತಿಗೆ ಡಿ.ವಿ ಸದಾನಂದಗೌಡ ಧಿಡೀರ್ ಘೋಷಣೆ: ರಾಜ್ಯ ರಾಜಕಾರಣದಲ್ಲಿ ಸಂಚಲನ

ಚುನಾವಣಾ ರಾಜಕೀಯ ನಿವೃತ್ತಿಯನ್ನು ಬಿಜೆಪಿ ಸಂಸದರಾದ ಮಾಜಿ ಸಿಎಂ ಡಿವಿ ಸದಾನಂದಗೌಡ ಅವರು ದಿಢೀರ್ ಘೋಷಿಸಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಸೆ.26ರವರೆಗೆ 3,500 ಸಾವಿರ ಕ್ಯೂಸೆಕ್ ನೀರು ಬಿಡಲು ರಾಜ್ಯ ಸರ್ಕಾರ ನಿರ್ಧಾರ : ಮತ್ತೆ ಭುಗಿಲೆದ್ದ ಆಕ್ರೋಶ

ಸೆ.26ರವರೆಗೆ 3,500 ಸಾವಿರ ಕ್ಯೂಸೆಕ್ ನೀರು ಬಿಡಲು ರಾಜ್ಯ ಸರ್ಕಾರ ನಿರ್ಧಾರ : ಮತ್ತೆ ಭುಗಿಲೆದ್ದ ಆಕ್ರೋಶ

ಪ್ರತಿದಿನ 5000 ಕ್ಯೂಸೆಕ್ ನೀರು ಹರಿಸಬೇಕೆಂಬ ಸುಪ್ರೀಂಕೋರ್ಟ್ ಆದೇಶದ ನಂತರ ಕಾವೇರಿ ಹೋರಾಟ ತೀವ್ರಗೊಂಡಿದ್ದು, ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.

ಸಕ್ಕರೆ ನಾಡಲ್ಲಿ ಕಾವೇರಿದ ಕಾವೇರಿ ಹೋರಾಟ: ಮಂಡ್ಯ, ಮದ್ದೂರು ಬಂದ್‌ಗೆ ಭಾರೀ ಬೆಂಬಲ

ಸಕ್ಕರೆ ನಾಡಲ್ಲಿ ಕಾವೇರಿದ ಕಾವೇರಿ ಹೋರಾಟ: ಮಂಡ್ಯ, ಮದ್ದೂರು ಬಂದ್‌ಗೆ ಭಾರೀ ಬೆಂಬಲ

ಮಂಡ್ಯದಲ್ಲಿ ಕಾವೇರಿದ ಕಾವೇರಿ ಹೋರಾಟ ಮಂಡ್ಯದಲ್ಲಿ ಪ್ರತಿಭಟನೆ ಜೋರಾಗಿದ್ದು, ಮದ್ದೂರಿನಲ್ಲಿಯೂ ಕೂಡ ಪ್ರತಿಭಟನೆ ನಡೆಯುತ್ತಿದೆ.

ಕಾವೇರಿದ ಕಾವೇರಿ ಕಿಚ್ಚು ; ಹೋರಾಟಕ್ಕಿಳಿದ ನಿರ್ಮಲಾನಂದನಾಥ ಶ್ರೀಗಳು..!

ಕಾವೇರಿದ ಕಾವೇರಿ ಕಿಚ್ಚು ; ಹೋರಾಟಕ್ಕಿಳಿದ ನಿರ್ಮಲಾನಂದನಾಥ ಶ್ರೀಗಳು..!

ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಹಿನ್ನಲೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸಾಮೀಜಿಗಳು ಮಂಡ್ಯದಲ್ಲಿ ಹೋರಾಟಕ್ಕಿಳಿದಿದ್ದಾರೆ

Page 2 of 4 1 2 3 4