ಪೊಲೀಸ್ ವರಿಷ್ಠಾಧಿಕಾರಿಯ ಸರ್ವಾಧಿಕಾರಿ ಧೋರಣೆಗೆ ಮರಗಳು ಬಲಿ ಮಂಡ್ಯದ ಎಸ್ ಪಿ ಡಾ. ಅಶ್ವಿನಿ ಅವರ ಸರ್ಕಾರಿ ನಿವಾಸದಲ್ಲಿ 10ಕ್ಕೂ ಹೆಚ್ಚು ಮರಗಳನ್ನು ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಕಡಿದು ಪೊಲೀಸ್ ವಾಹನದಲ್ಲೇ ಮರಗಳನ್ನು ಕಡಿದು ಸಾಗಿಸಲು ಬಳಸಲಾಗಿದೆ.