Tag: mangalore

ಕರಾವಳಿಗೆ ಅಮಿತ್‌ ಶಾ ಆಗಮನ; ಬಿಜೆಪಿ ಕಾರ್ಯಕರ್ತರಲ್ಲಿ ಹುರುಪು ತುಂಬುವ ನಿರೀಕ್ಷೆ

ಕರಾವಳಿಗೆ ಅಮಿತ್‌ ಶಾ ಆಗಮನ; ಬಿಜೆಪಿ ಕಾರ್ಯಕರ್ತರಲ್ಲಿ ಹುರುಪು ತುಂಬುವ ನಿರೀಕ್ಷೆ

ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವಾಗಲೇ ಅಮಿತ್‌ ಶಾ ಮಂಗಳೂರು ಭೇಟಿ ಬೆಜೆಪಿ ಕಾರ್ಯಕರ್ತರಲ್ಲಿ ನಾಯಕರಲ್ಲಿ ಹೊಸ ಸಂಚಲನವನ್ನೇ ಮೂಡಿಸಿದೆ.

ಕರಾವಳಿ ಕರ್ನಾಟಕಕ್ಕೆ ದಾಸ ಸಂಕಲ್ಪ ಘೋಷಣೆ : 10 ಭರವಸೆ ನೀಡಿದ ಕಾಂಗ್ರೆಸ್

ಕರಾವಳಿ ಕರ್ನಾಟಕಕ್ಕೆ ದಾಸ ಸಂಕಲ್ಪ ಘೋಷಣೆ : 10 ಭರವಸೆ ನೀಡಿದ ಕಾಂಗ್ರೆಸ್

ಕರ್ನಾಟಕ ಕಾಂಗ್ರೆಸ್ ಮಂಗಳೂರಿನಲ್ಲಿ(Mangalore) ನಡೆದ ಪ್ರಜಾ ದ್ವನಿ ಯಾತ್ರೆಯಲ್ಲಿ ರಾಜ್ಯದ ಕರಾವಳಿ ಪ್ರದೇಶಕ್ಕೆ ದಾಸ ಸಂಕಲ್ಪ ಯೋಜನೆಗಳನ್ನು ಘೋಷಿಸಿತು.

Mangaluru

ಕರಾವಳಿ ಸ್ಪೋಟಗೊಳ್ಳುವ ಸಾಧ್ಯತೆ ಇದೆ ; ರಾಜ್ಯ ಗುಪ್ತಚರ ದಳ ಮಾಹಿತಿ

ಕರಾವಳಿಯಲ್ಲಿ ದೊಡ್ಡ ಮಟ್ಟದ ಕೋಮುಸಂಘರ್ಷ ನಡೆಯಲಿದೆ ಎಂದು ರಾಜ್ಯ ಗುಪ್ತಚರ ದಳ ಮಂಗಳೂರು ಪೊಲೀಸರಿಗೆ(Mangaluru Police) ಮಾಹಿತಿ ನೀಡಿದೆ ಎನ್ನಲಾಗಿದೆ.

ಮಂಗಳೂರಿನಲ್ಲಿ ಮತ್ತೆ ಮತಾಂತರಕ್ಕೆ ಪ್ರಚೋದನೆ

ಮಂಗಳೂರಿನಲ್ಲಿ ಮತ್ತೆ ಮತಾಂತರಕ್ಕೆ ಪ್ರಚೋದನೆ

ಕೇರಳ ಮೂಲದ ವ್ಯಕ್ತಿಗಳಿಂದ ಉಳ್ಳಾಲ ಭಾಗದಲ್ಲಿ ಮತಾಂತರ ನಡೆಯುತ್ತಿದೆ ಎಂದು ಇತ್ತೀಚಿನ ದಿನಗಳಲ್ಲಿ  ಆರೋಪ ಮಾಡಲಾಗುತ್ತಿದ್ದು ಇದಕ್ಕೆ ಪೂರಕವೆಂಬಂತೆ ಅನೇಕ ಘಟನೆಗಳು ಬೆಳಿಕಿಗೆ ಬರುತ್ತಿವೆ.