Tag: Mangaluru

ಮಂಗಳೂರಿನಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣಕ್ಕೆ ಪ್ರಸ್ತಾವನೆ ; ಒಪ್ಪಿಗೆ ವಿರೋಧಿಸಿದ ಕಾಂಗ್ರೆಸ್!

ಮಂಗಳೂರಿನಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣಕ್ಕೆ ಪ್ರಸ್ತಾವನೆ ; ಒಪ್ಪಿಗೆ ವಿರೋಧಿಸಿದ ಕಾಂಗ್ರೆಸ್!

ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪನೆಗೆ ಪಂಪ್‌ವೆಲ್ ಜಂಕ್ಷನ್‌ನಲ್ಲಿರುವ ಇಂದಿರಾ ಕ್ಯಾಂಟೀನ್(Indira Canteen) ಬಳಿ ಜಾಗ ನೀಡಲು ಪಾಲಿಕೆ ಒಪ್ಪಿಗೆ ನೀಡಿತ್ತು.

ಮಂಗಳೂರಿನಲ್ಲಿ ಆಟೋ ರಿಕ್ಷಾ ಸ್ಫೋಟ ; ಭಯೋತ್ಪಾದನೆಯ ಸಂಚು ಬಯಲಿಗೆ ಬಂದಿದ್ದು ಹೇಗೆ?

ಮಂಗಳೂರಿನಲ್ಲಿ ಆಟೋ ರಿಕ್ಷಾ ಸ್ಫೋಟ ; ಭಯೋತ್ಪಾದನೆಯ ಸಂಚು ಬಯಲಿಗೆ ಬಂದಿದ್ದು ಹೇಗೆ?

ಪೊಲೀಸರು ಆರಂಭದಲ್ಲಿ ಇದೊಂದು ಸಾಮಾನ್ಯ ಸ್ಪೋಟ ಎಂದು ಭಾವಿಸಿದ್ದರು, ಆದರೆ ತನಿಖೆ ಮುಂದುವರೆದಂತೆ ತನಿಖಾಧಿಕಾರಿಗಳು ಪ್ರಕರಣದಲ್ಲಿ ಭಯೋತ್ಪಾದಕ(Terrorism) ನಂಟಿರುವುದನ್ನು ಪತ್ತೆ ಮಾಡಿದ್ದಾರೆ.

Mangaluru

ಹಂತಕರು 7 ಮಂದಿಯ ಲಿಸ್ಟ್‌ ಮಾಡಿ, ಕೊನೆಗೆ ಫಾಝಿಲ್‌ನನ್ನು ಹತ್ಯೆ ಮಾಡಿದರು : ಮಂಗಳೂರು ಪೊಲೀಸ್

ಹಂತಕರು ಒಟ್ಟು ಏಳು ಮಂದಿಯ ಒಂದು ಪಟ್ಟಿಯನ್ನು ಸಿದ್ದಪಡಿಸಿಕೊಂಡು, ಅಂತಿಮವಾಗಿ ಫಾಝಿಲ್‌ನನ್ನು(Fazil) ಹತ್ಯೆ(Murder) ಮಾಡಿದರು ಎಂದು ಮಂಗಳೂರು ಪೊಲೀಸರು(Mangaluru Police) ತಿಳಿಸಿದ್ದಾರೆ.

Mangaluru

ಪ್ರವೀಣ್ ನೆಟ್ಟಾರೂ ಹತ್ಯೆಯ ಬೆನ್ನಲ್ಲೇ ಮತ್ತೊಬ್ಬ ಯುವಕನ ಹತ್ಯೆ ; ಮಂಗಳೂರಲ್ಲಿ ಸೆಕ್ಷನ್ 144 ಜಾರಿ

23 ವರ್ಷದ ಯುವಕನ ಮೇಲೆ 4-5 ಜನರು ಅಮಾನುಷವಾಗಿ ಹಲ್ಲೆ ಮಾಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ, ದಾರಿಯ ಮಧ್ಯೆ ಯುವಕ ಸಾವನ್ನಪ್ಪಿದ್ದಾರೆ

Mangaluru

ಕಾಲೇಜು ವಿದ್ಯಾರ್ಥಿಗಳ ಕಿಸ್ಸಿಂಗ್ ವಿಡಿಯೋ ವೈರಲ್ ; 8 ವಿದ್ಯಾರ್ಥಿಗಳು ಪೋಲೀಸರ ವಶಕ್ಕೆ

ಈ ವಿಡಿಯೋ ವೈರಲ್(Viral) ಆದ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಪ್ರತಿಷ್ಠಿತ ಕಾಲೇಜಿನ 8 ಅಪ್ರಾಪ್ತ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Student

ತಾಯಿ ಜನ್ಮದಿನಕ್ಕೆ ಶುಭಕೋರಲು ಬಿಡದ ಶಾಲಾ ಮಂಡಳಿ ; ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ!

ಪ್ರಜಾವಾಣಿ ಪತ್ರಿಕೆಯ ವರದಿ(Prajavani Report) ಅನುಸಾರ, ಪೂರ್ವಜ್ ಮಂಗಳೂರಿನ(Mangaluru) ತಲಪಾಡಿಯ(Thalapady) ದೇವಿನಗರದ ಶಾರದಾ ವಿದ್ಯಾನಿಕೇತನ ಶಾಲೆಯ ಹಾಸ್ಟೆಲ್‍ನಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದನ್ನು.

Manglore

ಹಿಜಾಬ್ ಕುರಿತು ಪ್ರತಿಭಟನೆ ಮಾಡಿದ 23 ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿದ ಕಾಲೇಜು!

ಪ್ರತಿಭಟನೆ ನಡೆಸಿದ 23 ವಿದ್ಯಾರ್ಥಿನಿಯರನ್ನು ಉಪ್ಪಿನಂಗಡಿ(Uppinangadi) ಸರಕಾರಿ ಪ್ರಥಮ ದರ್ಜೆ ಕಾಲೇಜು(Government First Grade Collage) ಆಡಳಿತ ಮಂಡಳಿ ಸದ್ಯ ಅಮಾನತು ಮಾಡಿದೆ.

highcourt

ಹಿಜಾಬ್ ವಿವಾದ : ಯು.ಟಿ.ಖಾದರ್ ಬಗ್ಗೆ ಅಸಮಾಧಾನ ಹೊರಹಾಕಿದ ವಿದ್ಯಾರ್ಥಿನಿ!

ಮಂಗಳೂರು ವಿಶ್ವವಿದ್ಯಾಲಯ(Mangaluru University) ಸೇರಿದಂತೆ ಕರಾವಳಿ ಭಾಗದಲ್ಲಿ ಹಿಜಾಬ್‍ ಧಾರಿ ವಿದ್ಯಾರ್ಥಿನಿಯರ ಹೋರಾಟಗಳು ಸದ್ದು ಮಾಡುತ್ತಿವೆ.

ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಗೆ ಹಲ್ಲೆ ಆರೋಪ ; ಪ್ರಮುಖ ಆರೋಪಿಗಳ ಮೇಲೆ ಪ್ರಕರಣ ದಾಖಲು!

ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಗೆ ಹಲ್ಲೆ ಆರೋಪ ; ಪ್ರಮುಖ ಆರೋಪಿಗಳ ಮೇಲೆ ಪ್ರಕರಣ ದಾಖಲು!

ಹಿಜಾಬ್ ಧರಿಸಿಕೊಂಡು ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿ ಹಿಬಾ ಶೇಖ್ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.

Page 1 of 2 1 2